ಚಿಕ್ಕಬಳ್ಳಾಪುರ: KSRTC ಬಸ್‍ನಲ್ಲಿ ಕೋಳಿಗೆ ಅರ್ಧ ಟಿಕೆಟ್ ಕೊಟ್ಟ ಅಪರೂಪದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಚಿಕ್ಕಬಳ್ಳಾಪುರ ತಾಲ್ಲೂಕು ಪೇರೇಸಂದ್ರದಿಂದ ಸೋಮೇಶ್ವರ ಗ್ರಾಮಕ್ಕೆ ಪ್ರಯಾಣಿಕನೋರ್ವ ತನ್ನ ಜೊತೆ ಕೋಳಿಯನ್ನ ತೆಗೆದುಕೊಂಡು ಬಂದಿದ್ದ. ಇದನ್ನ ಗಮನಿಸಿದ ನಿರ್ವಾಹಕ ಪ್ರಯಾಣಿಕನಿಗೆ 10 ರೂಪಾಯಿ ಟಿಕೆಟ್ ನೀಡಿದ್ದಾನೆ. ಕೋಳಿಗೂ ಸಹ ಅರ್ಧ ಟಿಕೆಟ್ ಅಂತ 5 ರೂಪಾಯಿ ಟಿಕೆಟ್ ಕೊಟ್ಟಿದ್ದಾನೆ. ಇದನ್ನೂ ಓದಿ:  2ನೇ ಮಗು ನಿರೀಕ್ಷೆಯಲ್ಲಿ ಫ್ರೆಂಚ್ ಬಿರಿಯಾನಿ ನಟಿ ದಿಶಾ ಮದನ್ಕೋಳಿಗೂ ಟಿಕೆಟ್ ದುಡ್ಡು ಕೊಡಬೇಕಾ ಅಂತ ಪ್ರಯಾಣಿಕ ಪ್ರಶ್ನೆ ಮಾಡಿದ್ದಾನೆ. ನಂತರ ಹಣ ಪಾವತಿ ಮಾಡಿ ಟಿಕೆಟ್ ಪಡೆದಿದ್ದಾನೆ. KSRTC ಬಸ್‍ನಲ್ಲಿ ಸಾಕು ಪ್ರಾಣಿ ಪಕ್ಷಿಗಳನ್ನ ಕರೆದೊಯ್ಯ ಬೇಕಾದರೆ ಪ್ರಯಾಣಿಕರಂತೆ ಪ್ರಾಣಿಗಳಿಗೂ ಟಿಕೆಟ್ ಪಡೆಯಲೇಬೇಕು ಎಂಬ ನಿಯಮವಿದೆ.Sign in to your account
Username or Email Address


Password

 Remember Me


