ಬೆಂಗಳೂರು: ಕೊರೊನಾ ಕಾಟದ ಮಧ್ಯೆಯೂ ಬೆಂಗಳೂರಿನಲ್ಲಿ ಫ್ಯಾಷನ್ ಸೆನ್ಸ್ ಆ್ಯಕ್ಟಿವ್ ಆಗಿದ್ದು, ಬಾಣಸವಾಡಿಯ ನೀಡಲ್ ಐ ಇದಕ್ಕೆ ಸಾಕ್ಷಿಯಾಗಿದೆ.ವೇದಿಕ್ ವೇವ್ಸ್ ಬ್ರಾಂಡಿಂಗ್ ಜೊತೆ ಕೈ ಜೋಡಿಸಿರುವ ನೀಡಲ್ ಐ, ಇದೀಗ ಹೊಸ ಶೈಲಿಯ ಉಡುಪುಗಳನ್ನು ಪರಿಚಯಿಸುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕನಸಿನಲ್ಲೇ ನೀಡಲ್ ಐ ತನ್ನ ಮಳಿಗೆಯನ್ನು ಓಪನ್ ಮಾಡಿದೆ. ವಿಶೇಷವೆಂದರೆ ಹೆಡ್ ಬುಷ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿರುವ ಖ್ಯಾತ ನಟಿ ಪಾಯಲ್ ರಜಪೂತ್ ಈ ಮಳಿಗೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ, ಆಲ್ ದಿ ಬೆಸ್ಟ್ ಹೇಳಿದರು. ಇದನ್ನೂ ಓದಿ: ಜಪ್ತಿಯಾಗಿದ್ದ ಅಮಿತಾಭ್ ಬಚ್ಚನ್ ಕಾರು ರಿಲೀಸ್ಬೆಂಗಳೂರಿನ ವಾತಾವರಣ ಯಾವಾಗಲೂ ಖುಷಿ ಕೊಡುತ್ತೆ. ಈ ರೀತಿಯ ಸಾಂಪ್ರದಾಯಿಕ ಉಡುಪುಗಳು ನನಗೂ ತುಂಬಾ ಇಷ್ಟ. ನಾನು ಇನ್ನು ಮುಂದೆ ಸಿನಿಮಾಗಳಲ್ಲೂ ಇಂತಹ ಡಿಸೈನ್ ಸೀರೆಗಳನ್ನು ಉಡುತ್ತೇನೆ ಎಂದು ಫ್ಯಾಷನ್ ಜಗತ್ತಿನ ಹೊಸ ದೃಷ್ಟಿಕೋನಕ್ಕೆ ಸೈ ಎಂದರು.Sign in to your account
Username or Email Address


Password

 Remember Me


