ಪಂಚಾಂಗ
ವಾರ: ಮಂಗಳವಾರ, ತಿಥಿ: ಚತುರ್ದಶಿ
ನಕ್ಷತ್ರ: ಅಶ್ವಿನಿ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ,ರಾಹುಕಾಲ: 3:29 ರಿಂದ 5:04
ಗುಳಿಕಕಾಲ: 12:19 ರಿಂದ 1:54
ಯಮಗಂಡ ಕಾಲ: 9:10 ರಿಂದ 10:45ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಧನವ್ಯಯ, ಶತ್ರು ಭಾದೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಮನಸ್ತಾಪ.ವೃಷಭ: ಅಧಿಕ ಖರ್ಚು, ಆರೋಗ್ಯದ ಕಡೆ ಗಮನ ಹರಿಸಿ, ದಾಂಪತ್ಯದಲ್ಲಿ ಪ್ರೀತಿ, ಮಾತಿನ, ಅಧಿಕ ಕೋಪ.ಮಿಥುನ: ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಾತೃವಿಗೆ ಅನಾರೋಗ್ಯ, ಮಿತ್ರರಿಂದ ಅಪವಾದ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.ಕಟಕ: ವಿವೇಚನೆ ಕಳೆದುಕೊಳ್ಳಬೇಡಿ, ಚಂಚಲ ಮನಸ್ಸು, ಅಧಿಕಾರ ಪ್ರಾಪ್ತಿ, ಕಾರ್ಯಕ್ಷೇತ್ರದಲ್ಲಿ ಸಾಧನೆ.ಸಿಂಹ: ಸ್ನೇಹಿತರ ಮಾತಿಗೆ ಗೌರವ, ಅನಿರೀಕ್ಷಿತ ಜವಾಬ್ದಾರಿಗಳು, ಆದಾಯ ಉತ್ತಮ, ಭಾಗ್ಯ ವೃದ್ಧಿ, ಸಾಲ ಮರುಪಾವತಿ.ಕನ್ಯಾ: ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ವ್ಯಾಪಾರದಲ್ಲಿ ನಷ್ಟ, ಮಕ್ಕಳಿಂದ ನೆಮ್ಮದಿ, ಮನಶಾಂತಿ, ಮಹಿಳೆಯರಿಗೆ ಶುಭ.ತುಲಾ: ಅನ್ಯರಲ್ಲಿ ದ್ವೇಷ, ಹಣದ ತೊಂದರೆ, ವಾಹನದಿಂದ ಕಂಟಕ, ಅಪವಾದ ನಿಂದನೆ, ಮಾತೃವಿನಿಂದ ಸಹಾಯ.ವೃಶ್ಚಿಕ: ಯತ್ನ ಕಾರ್ಯಗಳಲ್ಲಿ ಜಯ, ಮಾನಸಿಕ ಒತ್ತಡ, ಶ್ರಮಕ್ಕೆ ತಕ್ಕ ಫಲ, ಉತ್ತಮ ಪ್ರಗತಿ, ಆಲಸ್ಯ ಮನೋಭಾವ.ಧನಸ್ಸು: ನಾನಾ ರೀತಿಯ ಯೋಚನೆ, ಕುಟುಂಬದಲ್ಲಿ ಪ್ರೀತಿ, ಧನ ಲಾಭ, ಭಯಭೀತಿ ನಿವಾರಣೆ, ಹಿತ ಶತ್ರು ಭಾದೆ.ಮಕರ: ಮಿತ್ರರ ಭೇಟಿ, ಕುಟುಂಬ ಸೌಖ್ಯ, ಸುಖ ಭೋಜನ, ಅಧಿಕ ಖರ್ಚು, ಗುರು ಹಿರಿಯರ ಆಶೀರ್ವಾದ.ಕುಂಭ: ಶ್ರಮಪಟ್ಟರು ಕಾರ್ಯ ಫಲಿಸುವುದಿಲ್ಲ, ನಾನಾ ರೀತಿ ಆದಾಯ, ನಿಮ್ಮ ಮನೋಭಾವನೆ ಈಡೇರುವುದು.ಮೀನ: ಸ್ನೇಹಿತರ ದುಃಖಕ್ಕೆ ಹಿತವಚನ, ವಿರೋಧಿಗಳಿಂದ ಕುತಂತ್ರ, ಸ್ತ್ರೀಯರಿಗೆ ಜವಾಬ್ದಾರಿ, ದಾಂಪತ್ಯದಲ್ಲಿ ಪ್ರೀತಿ.Sign in to your account
Username or Email Address


Password

 Remember Me


