ಪಂಚಾಂಗ
ಶ್ರೀ ಕ್ರೊಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ,
ಏಕಾದಶಿ, ಪೂರ್ವಭಾದ್ರಪದ ನಕ್ಷತ್ರ.ರಾಹುಕಾಲ: 09:11 ರಿಂದ 10:46
ಗುಳಿಕಕಾಲ: 06:02 ರಿಂದ 07:37
ಯಮಗಂಡಕಾಲ: 01:55 ರಿಂದ 03:29ಮೇಷ: ಉತ್ತಮ ಹೆಸರು ಕೀರ್ತಿ, ಮಾನ ಸನ್ಮಾನಗಳು, ದಾಂಪತ್ಯ ಕಲಹ, ಮಕ್ಕಳಿಗೆ ಬೇಸರ, ಅಧಿಕ ಖರ್ಚು.ವೃಷಭ: ಸ್ಥಿರಾಸ್ತಿ ಭಾಗ್ಯ, ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ, ದೊರೆಯುವ ಸಾಲಕ್ಕೆ ಅಡೆತಡೆ.ಮಿಥುನ: ಮಾತಿನಿಂದ ಕಿರಿಕಿರಿ, ಉದ್ಯೋಗ ಬದಲಾವಣೆಗೆ ಅನುಕೂಲ, ಬಂಧು ಬಾಂಧವರೊಂದಿಗೆ ಆತ್ಮೀಯತೆ.ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕವಾಗಿ ಚೇತರಿಕೆ, ಪ್ರಯಾಣದಲ್ಲಿ ಕಿರಿಕಿರಿ.ಸಿಂಹ: ಅಧಿಕ ಖರ್ಚು, ಸಹೋದರಿಯೊಂದಿಗೆ ವಾಗ್ವಾದ, ಸಂತಾನ ದೋಷಕ್ಕೆ ಸೂಕ್ತ ಸಲಹೆ.ಕನ್ಯಾ: ಪಾಲುದಾರಿಕೆಯಲ್ಲಿ ನಷ್ಟ, ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸನ್ನಿವೇಶ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ಮಾನಸಿಕ ನೆಮ್ಮದಿಗೆ ಭಂಗ.ತುಲಾ: ಆರ್ಥಿಕವಾಗಿ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಬಂಧು ಬಾಂಧವರೊಂದಿಗೆ ಆತ್ಮೀಯತೆ.ವೃಶ್ಚಿಕ: ಮಕ್ಕಳಿಂದ ಕಿರಿಕಿರಿ, ಆರೋಗ್ಯ ಸಮಸ್ಯೆ ಕಾಡುವುದು, ಕೆಲಸ ಕಾರ್ಯಗಳಲ್ಲಿ ಅಡೆತಡೆ.ಧನಸ್ಸು: ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಅನುಕೂಲಕರ ವಾತಾವರಣ, ತಾಯಿಯ ಆರೋಗ್ಯ ವ್ಯತ್ಯಾಸ.ಮಕರ: ಪತ್ರ ವ್ಯವಹಾರದಿಂದ ನಷ್ಟ, ಹೊಸ ಉದ್ಯೋಗದಿಂದ ತೊಂದರೆ, ಅನಿರೀಕ್ಷಿತವಾಗಿ ನಷ್ಟ, ದಾಂಪತ್ಯದಲ್ಲಿ ಕಲಹ.ಕುಂಭ: ಆರ್ಥಿಕ ನಷ್ಟ, ಸಂಗಾತಿ ಮತ್ತು ಮಿತ್ರರಿಂದ ಅನುಕೂಲ, ಅಧ್ಯಾತ್ಮದ ಕಡೆ ಹೆಚ್ಚು ಒಲವು.ಮೀನ: ಮಕ್ಕಳಿಂದ ನೋವು, ಅನಾರೋಗ್ಯ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ ಗುರು, ದೈವನಿಂದನೆ.Sign in to your account
Username or Email Address


Password

 Remember Me


