ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ತಾಪಮಾನ ಕಂಡುಬಂದಿದೆ. ಅಲ್ಲದೇ ಮುಂದಿನ ಒಂದು ವಾರಗಳ ಕಾಲ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಹೀಟ್‌ವೇವ್ ಅಲರ್ಟ್ ನೀಡಲಾಗಿದೆ. ಕನಿಷ್ಠ ತಾಪಮಾನ 2-3 ಡಿಗ್ರಿ ಏರಿಕೆಯಾಗಲಿದೆ. ಮಡಿಕೇರಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ಉತ್ತರ ಕರ್ನಾಟಕದ ಕೆಲ ನಗರಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಮೇಲ್ಪಟ್ಟು ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 38-23
ಮಂಗಳೂರು: 33-28
ಶಿವಮೊಗ್ಗ: 39-24
ಬೆಳಗಾವಿ: 38-23
ಮೈಸೂರು: 39-23ಮಂಡ್ಯ: 40-24
ಮಡಿಕೇರಿ: 31-19
ರಾಮನಗರ: 39-24
ಹಾಸನ: 37-22
ಚಾಮರಾಜನಗರ: 39-24
ಚಿಕ್ಕಬಳ್ಳಾಪುರ: 38-24ಕೋಲಾರ: 38-24
ತುಮಕೂರು: 39-24
ಉಡುಪಿ: 34-28
ಕಾರವಾರ: 31-26
ಚಿಕ್ಕಮಗಳೂರು: 35-21
ದಾವಣಗೆರೆ: 41-25ಹುಬ್ಬಳ್ಳಿ: 40-24
ಚಿತ್ರದುರ್ಗ: 39-24
ಹಾವೇರಿ: 40-24
ಬಳ್ಳಾರಿ: 43-28
ಗದಗ: 41-25
ಕೊಪ್ಪಳ: 41-26ರಾಯಚೂರು: 43-31
ಯಾದಗಿರಿ: 43-30
ವಿಜಯಪುರ: 42-28
ಬೀದರ್: 41-28
ಕಲಬುರಗಿ: 43-31
ಬಾಗಲಕೋಟೆ: 42-28Sign in to your account
Username or Email Address


Password

 Remember Me


