ಬೆಂಗಳೂರು: ತಮ್ಮ ಬಜೆಟ್‍ನಲ್ಲಿ ಸಿಎಂ ಯಡಿಯೂರಪ್ಪನವರು ನಿಧನರಾಗಿರುವ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿಯವರ ಕನಸಿನ ಯೋಜನೆಗೆ ಅನುದಾನ ಪ್ರಕಟಿಸಿದ್ದಾರೆ.ಸುರೇಶ್ ಅಂಗಡಿಯವರ ಒತ್ತಾಸೆಯ ಫಲವಾಗಿ ಧಾರವಾಡ-ಕಿತ್ತೂರು-ಬೆಳಗಾವಿ 73 ಕಿ.ಮೀ. ಉದ್ದ ಹೊಸ ರೈಲು ಮಾರ್ಗವನ್ನು 927 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭಿಸುವುದಾಗಿ ಸಿಎಂ ಹೇಳಿದ್ದಾರೆ.2020-21 ನೇ ಸಾಲಿನ ಕೇಂದ್ರ ಆಯವ್ಯಯದಲ್ಲಿ ಈ ಯೋಜನೆಯ ಒಟ್ಟು ವೆಚ್ಚದ ಶೇ.50 ರಷ್ಟನ್ನು ಮತ್ತು ಭುಸ್ವಾಧಿನ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಈ ಹೊಸ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರವು 463 ಕೋಟಿ ರೂ.ಗಳನ್ನು ಅನುದಾನವಾಗಿ ನೀಡಲಿದೆ.Sign in to your account
Username or Email Address


Password

 Remember Me


