ರಾಜ್ಯದಲ್ಲಿ ಕಳೆದ ಒಂದು ವಾರದಿಂದ ತೀವ್ರ ಬಿಸಿಲಿನ ವಾತಾವರಣವಿದೆ. ಇಂದು ಸಹ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಬೆಂಗಳೂರಿನಲ್ಲಿ ಕೆಲವೆಡೆ ಕಳೆದ ಎರಡು ದಿನಗಳಿಂದ ಬಿಸಿ ಗಾಳಿ ಬೀಸಿದ ಅನುಭವ ಕೂಡ ಜನರ ಅರಿವಿಗೆ ಬಂದಿದೆ. ಮುಂದಿನ ಒಂದು ವಾರ ಗರಿಷ್ಠ ಉಷ್ಣಾಂಶ 2ರಿಂದ 3 ಡಿಗ್ರಿ ಏರಿಕೆ ಆಗಲಿದೆ ಎಂದು ಇಲಾಖೆ ತಿಳಿಸಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 37-23
ಮಂಗಳೂರು: 34-28
ಶಿವಮೊಗ್ಗ: 40-23
ಬೆಳಗಾವಿ: 38-24
ಮೈಸೂರು: 39-23ಮಂಡ್ಯ: 39-23
ಮಡಿಕೇರಿ: 33-19
ರಾಮನಗರ: 35-21
ಹಾಸನ: 38-22
ಚಾಮರಾಜನಗರ: 38-22
ಚಿಕ್ಕಬಳ್ಳಾಪುರ: 37-22ಕೋಲಾರ: 37-21
ತುಮಕೂರು: 39-22
ಉಡುಪಿ: 34-28
ಕಾರವಾರ: 33-27
ಚಿಕ್ಕಮಗಳೂರು: 36-20
ದಾವಣಗೆರೆ: 41-24ಹುಬ್ಬಳ್ಳಿ: 40-24
ಚಿತ್ರದುರ್ಗ: 39-23
ಹಾವೇರಿ: 40-24
ಬಳ್ಳಾರಿ: 42-27
ಗದಗ: 40-24
ಕೊಪ್ಪಳ: 40-26ರಾಯಚೂರು: 42-28
ಯಾದಗಿರಿ: 42-28
ವಿಜಯಪುರ: 41-29
ಬೀದರ್: 40-28
ಕಲಬುರಗಿ: 42-29
ಬಾಗಲಕೋಟೆ: 42-28Sign in to your account
Username or Email Address


Password

 Remember Me


