ಸಿಲಿಕಾನ್ ಸಿಟಿಯ ವಿವಿಧೆಡೆ ಭಾರೀ ಮಳೆಯಾಗಿದ್ದು,ಇಂದು ಮೋಡಕವಿದ ವಾತಾವರಣ ಇರಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬೆಳಗಿನ ಜಾವ ಸಣ್ಣ ಚಳಿ ಇರಲಿದ್ದು,  ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡಪಿಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 26-18
ಮಂಗಳೂರು: 33-24
ಶಿವಮೊಗ್ಗ: 30-19
ಬೆಳಗಾವಿ: 29-18
ಮೈಸೂರು: 29-18ಮಂಡ್ಯ: 29-18
ರಾಮನಗರ: 28-19
ಮಡಿಕೇರಿ: 26-15
ಹಾಸನ: 27-17
ಚಾಮರಾಜನಗರ: 28-19ಚಿಕ್ಕಬಳ್ಳಾಪುರ: 25-17
ಕೋಲಾರ: 26-18
ತುಮಕೂರು: 27-18
ಉಡುಪಿ: 33-23
ಕಾರವಾರ: 33-25ಚಿಕ್ಕಮಗಳೂರು: 26-16
ದಾವಣಗೆರೆ: 29-19
ಚಿತ್ರದುರ್ಗ: 28-18
ಹಾವೇರಿ: 31-20
ಬಳ್ಳಾರಿ: 31-20ಧಾರವಾಡ: 30-18
ಗದಗ: 30-19
ಕೊಪ್ಪಳ: 31-19
ರಾಯಚೂರು: 32-19
ಯಾದಗಿರಿ: 32-19ವಿಜಯಪುರ: 30-19
ಬೀದರ್: 28-17
ಕಲಬುರಗಿ: 31-18
ಬಾಗಲಕೋಟೆ: 31-19






 Advertisement 




Sign in to your account
Username or Email Address


Password

 Remember Me


