ನವದೆಹಲಿ: ವಿಶ್ವರೇಡಿಯೋ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕವಾಗಿ ಶುಭಕೋರಿದ್ದಾರೆ.ವಿಶ್ವಸಂಸ್ಥೆ ಸಾಮಾನ್ಯ ಸಭೆ 2012ರಿಂದ ಪ್ರತಿವರ್ಷ ಫೆಬ್ರವರಿ 13ರಿಂದ ಅಂತರಾಷ್ಟ್ರೀಯ ರೇಡಿಯೋ ದಿನವನ್ನು ಆಚರಿಸಲು ಅಂಗೀಕಾರ ಮಾಡಿದೆ. ಮೋದಿ ಅವರು ಇಂದು ಟ್ವೀಟ್ ಮಾಡುವ ಮೂಲಕವಾಗಿ ರೇಡಿಯೋ ದಿನದ ಶುಭಾಶಯವನ್ನು ಕೋರಿದ್ದಾರೆ.Happy World Radio Day! Greetings to all radio listeners and kudos to all those who keep the radio buzzing with innovative content and music. This is a fantastic medium, which deepens social connect. I personally experience the positive impact of radio thanks to #MannKiBaat.— Narendra Modi (@narendramodi) February 13, 2021 ಟ್ವಿಟ್ಟರ್‌ನಲ್ಲಿ ಏನಿದೆ?
ರೇಡಿಯೋ ದಿನದ ಶುಭಾಶಯಗಳು. ರೇಡಿಯೋ ಕೇಳುವ ಎಲ್ಲರಿಗೂ ಶುಭಾಶಯಗಳು. ಹೊಸ ಹೊಸ ವಿಚಾರ ಹಾಗೂ ಸಂಗೀತದೊಂದಿಗೆ ಝೆಂಕರೀಸುವಂತೆ ರೇಡಿಯೋ ಮಾಡುತ್ತದೆ. ರೇಡಿಯೋ ಸಾಮಾಜಿಕ ಸಂಪರ್ಕವನ್ನು ವೃದ್ಧಿಸುವ ಒಂದು ಅದ್ಭುತವಾದ ಮಾಧ್ಯಮವಾಗಿದೆ. ಮನ್ ಕೀ ಬಾತ್‍ನಿಂದಾಗಿ ನನಗೆ ರೇಡಿಯೋದ ಮಹತ್ವ ಹಾಗೂ ಧನಾತ್ಮಕ ಪರಿಣಾಮದ ಅರಿವಾಗಿದೆ ಎಂದು ಬರೆದುಕೊಂಡು ಟ್ವೀಟ್ ಮಾಡಿ ಶುಭಕೊರಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


