ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಜೂನ್ 14 ರಿಂದ 25 ರವೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ವೇಳಾಪಟ್ಟಿ ಕುರಿತು ಆಕ್ಷೇಪಣೆ ಸಲ್ಲಿಸಬಹುದು.ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ
ಜೂ. 14 – ಪ್ರಥಮ ಭಾಷೆ
ಜೂ. 16 – ಕೋರ್ ಸಬ್ಜೆಕ್ಟ್, ಗಣಿತ
ಜೂ. 18 – ದ್ವಿತೀಯ ಭಾಷೆ
ಜೂ. 21 – ವಿಜ್ಞಾನ
ಜೂ. 23 – ತೃತೀಯ ಭಾಷೆ
ಜೂ. 25 – ಸಮಾಜ ವಿಜ್ಞಾನಪ್ರಥಮ ಭಾಷೆ ಮತ್ತು ಕೋರ್ಸ್ ಸಬ್ಜೆಕ್ಟ್ ಗೆ 3.15 ಗಂಟೆ ಪರೀಕ್ಷೆ ಬರೆಯಲು ಸಮಯ ನೀಡಲಾಗುವುದು. ದ್ವೀತಿಯ ಮತ್ತು ತೃತೀಯ ಭಾಷೆಗೆ 3 ಗಂಟೆ ಸಮಯ ನೀಡಲಾಗುವದು ಎಂದು ಸಚಿವ ಸುರೇಶ್ ಕುಮಾರ ಹೇಳಿದ್ದಾರೆ. ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಫೆಬ್ರವರಿ 26ವರೆಗೆ ಅವಕಾಶ ನೀಡಲಾಗಿದ್ದು, ಎಸ್‍ಎಸ್‍ಎಲ್‍ಸಿ ಬೋರ್ಡ್ ಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.Sign in to your account
Username or Email Address


Password

 Remember Me


