ಬೆಂಗಳೂರು: ಏಳುಬೀಳಿನ ಸಂಪುಟದ ಬಳಿಕ ಬಿಜೆಪಿಯಲ್ಲಿ ಭಿನ್ನಮತದ ಪರ್ವ ಆರಂಭವಾಗಿದೆ.ಚಾಣಕ್ಯ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ಹೋದರೂ ಪಕ್ಷದಲ್ಲಿ ಅತೃಪ್ತಿ ಮಾತ್ರ ಶಮನವಾಗಿಲ್ಲ. ಬಿಜೆಪಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಬರುತ್ತಿವೆ.ಸಚಿವ ಯೋಗೇಶ್ವರ್ ಅವರ ಅಸಮಾಧಾನದ ಮಾತು ಇದೀಗ ಹೊಗೆ ಎಬ್ಬಿಸಿದೆ. ಸರ್ಕಾರ ರಚನೆಯಲ್ಲಿ ನಾನು, ನನ್ನ ಪಾತ್ರ ಇದೆ. ನನ್ನ ಅಳಿಸು ಸೇವೆ, ಕೆಲ ಅನಾನುಭವಿ ಶಾಸಕರಿಗೆ ಗೊತ್ತಿಲ್ಲ ಎಂದು ಯೋಗೇಶ್ವರ್ ಹೇಳಿದ್ದಾರೆ. ಯೋಗೇಶ್ವರ್ ಅವರ ಈ ಮಾತಿಗೆ 3 ಬಾರಿ ಶಾಸಕರಾಗಿರುವ ಅಭಯ್ ಪಾಟೀಲ್ ರೊಚ್ಚಿಗೆದ್ದಿದ್ದಾರೆ.ಯೋಗೇಶ್ವರ್ ಪಾತ್ರ ನಂಗೊತ್ತಿಲ್ಲ 1990ರಲ್ಲಿ ಪಕ್ಷ ಸಂಘಟನೆ ವೇಳೆ ಎಲ್ಲಿದ್ರು..?, ಯೊಗೇಶ್ವರ್ ನಮಗೆ ಹೇಳುವ ಅಗತ್ಯವಿಲ್ಲ ಎಂದು ಸೈನಿಕನ ವಿರುದ್ಧ ಅಭಯ್ ಪಾಟೀಲ್ ಹರಿಹಾಯ್ದಿದ್ದಾರೆ.Sign in to your account
Username or Email Address


Password

 Remember Me


