ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಇಂದು ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.Met and Gave My Beloved Daughter Wedding Invitation Card to Actor Shri. Yash at his Residence in BengaluruAlong with Actor Janab Zaid Zameer Khan@TheNameIsYash@ActorZaidkhan pic.twitter.com/hZY2jZ7wRL— B.Z Zameer Ahmed Khan (@BZZameerAhmed) January 14, 2021ಈ ಕುರಿತು ಜಮೀರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಯಶ್ ಹಾಗೂ ಸುದೀಪ್ ಭೇಟಿಯಾದ ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ.Met and Gave My Beloved Daughter Wedding Invitation Card to Actor Shri Sudeep Sanjeev @KicchaSudeep at his Residence in BengaluruAlong with Actor Janab Zaid Zameer Khan@ActorZaidkhan pic.twitter.com/cUSv7TxcU7— B.Z Zameer Ahmed Khan (@BZZameerAhmed) January 14, 2021ಕೆಲವೇ ದಿನಗಳಲ್ಲಿ ಜಮೀರ್ ಪುತ್ರಿ ವಿವಾಹ ಕಾರ್ಯಕ್ರಮವಿದೆ. ಈ ಹಿನ್ನೆಲೆಯಲ್ಲಿ ಜಮೀರ್ ಈಗಾಗಲೇ ಗಂಯರಿಗೆ ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರವನ್ನು ಹಂಚುತ್ತಿದ್ದಾರೆ. ಅದೇ ರೀತಿ ಇಂದು ರಾಕಿಬಾಯ್ ಹಾಗೂ ಸುದೀಪ್ ಅವರ ನಿವಾಸಕ್ಕೆ ತೆರಳಿ ಆಹ್ವಾನಿಸಿದ್ದಾರೆ. ಇಂದು ನಾನು ನನ್ನ ಮಗಳ ಮದುವೆಯ ಆಮಂತ್ರಣ ಪತ್ರ ನೀಡಲು ಯಶ್ ಹಾಗೂ ಸುದೀಪ್ ಮನೆಗೆ ತೆರಳಿರುವುದಾಗಿ ಟ್ವಿಟ್ಟರ್ ಬರೆದುಕೊಂಡಿದ್ದಾರೆ.Met and Gave My Beloved Daughter Wedding Invitation Card to Film Actor and Producer Shri. Rockline Venkatesh at His Residence in BengaluruAlong with Actor Janab Zaid Zameer Khan@RLVenkatesh@ActorZaidkhan pic.twitter.com/HEjBCmOyWp— B.Z Zameer Ahmed Khan (@BZZameerAhmed) January 14, 2021ಇದೇ ವೇಳೆ ಜಮೀರ್ ಅವರಿಗೆ ನಟ ಜನಬ್ ಝೈದ್ ಜಮೀರ್ ಖಾನ್ ಸಾಥ್ ನೀಡಿದರು. ಇದಕ್ಕೂ ಮೊದಲು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ರಾಘವೇಂದ್ರ ರಾಜ್ ಕುಮಾರ್ ಅವರನ್ನು ಕೂಡ ಭೇಟಿ ಮಾಡಿ ಮದುವೆಗೆ ಆಮಂತ್ರಿಸಿದರು.Met and Gave My Beloved Daughters Wedding Invitation Card to Actor and Film Producer Shri. Raghavendra Rajkumar at his Residence in BengaluruAlong with Actor Janab Zaid Zameer Khan@ActorZaidkhan pic.twitter.com/OMAejcfOLZ— B.Z Zameer Ahmed Khan (@BZZameerAhmed) January 14, 2021Sign in to your account
Username or Email Address


Password

 Remember Me


