ಬೆಂಗಳೂರು: ಜನವರಿಗೆ 16 ರಿಂದ ಕೊರೊನಾ ಲಸಿಕೆ ವಿತರಣೆ ಆರಂಭವಾಗಲಿದ್ದು ಕರ್ನಾಟಕದಲ್ಲಿ ಒಟ್ಟು  3.85 ಲಕ್ಷ ಲಸಿಕೆ ವಿತರಣೆ ನಡೆಯಲಿದೆ.ಬೆಂಗಳೂರು, ಬೆಳಗಾವಿ, ಚಿತ್ರದುರ್ಗ, ಬಾಗಲಕೋಟೆ, ಮೈಸೂರು ಕಲಬುರಗಿಯಲ್ಲಿ ಲಸಿಕೆಯ ಕೇಂದ್ರಗಳು ಇರಲಿದ್ದು ಇಲ್ಲಿಂದ ಜಿಲ್ಲೆಗಳಿಗೆ ರವಾನೆಯಾಗಲಿದೆ. ಮೊದಲನೇ ಡೋಸ್‌ ಜಿಲ್ಲಾವಾರು ಹಂಚಿಕೆ ಮಾಹಿತಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.ಎಲ್ಲಿಂದ ಎಲ್ಲಿಗೆ?
ಎಸ್‌ವಿಎಸ್‌ ಬೆಂಗಳೂರು: ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಬಿಬಿಎಂಪಿ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರುಎಸ್‌ವಿಎಸ್‌ ಬೆಳಗಾವಿ :  ಬೆಳಗಾವಿ, ಧಾರವಾಡ, ಹಾವೇರಿ, ಉತ್ತರಕನ್ನಡಆರ್‌ವಿಎಸ್‌ ಚಿತ್ರದುರ್ಗ: ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗಆರ್‌ವಿಎಸ್‌ ಬಾಗಲಕೋಟೆ : ಬಾಗಲಕೋಟೆ, ವಿಜಯಪುರ, ಗದಗ್‌, ಕೊಪ್ಪಳಆರ್‌ವಿಎಸ್‌ ಮೈಸೂರು: ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರುಮಂಗಳೂರು: ಚಿಕ್ಕಮಗಳೂರು, ಮಂಗಳೂರು, ಉಡುಪಿಆರ್‌ವಿಎಸ್‌ ಕಲಬುರಗಿ:  ಬೀದರ್‌, ಕಲಬುರಗಿ, ರಾಯಚೂರು, ಯಾದಗಿರಿSign in to your account
Username or Email Address


Password

 Remember Me


