ಬೆಂಗಳೂರು: ವಲಸಿಗರಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು 63 ಮಂದಿಗೆ ಕೊರೊನಾ ದೃಢವಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 925ಕ್ಕೇರಿಕೆಯಾಗಿದೆ.ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್‍ನಲ್ಲಿ ಇಂದು 63 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದೆ. ದಾವಣಗೆರೆಯಲ್ಲಿ 12, ಕೋಲಾರ 5, ಗದಗ 3, ಬಾಗಲಕೋಟೆಯಲ್ಲಿ 15, ಧಾರವಾಡ 9, ಹಾಸನ 5, ಬೀದರ್ 2, ಕಲಬುರಗಿ 1, ಬಳ್ಳಾರಿ 1, ಚಿಕ್ಕಬಳ್ಳಾಪುರ 1, ಯಾದಗಿರಿ 2, ಮಂಡ್ಯ 1, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಮತ್ತು ಬೆಂಗಳೂರಿನಲ್ಲಿ 4 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ.ಬಾಗಲಕೋಟೆಯಲ್ಲಿ ಇಂದು 15 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆ https://t.co/Zj0L9RAxWf#Bagalkot #CoronaVirus #Covid19 #KarnatakaFightsCorona— PublicTV (@publictvnews) May 12, 2020ಸಂಜೆ ಬಿಡುಗಡೆಯಾದ ಬುಲೆಟಿನ್
43. ರೋಗಿ 905: ಗದಗನ 36 ವರ್ಷದ ಪುರುಷ. ಗುಜರಾತಿನ ಅಹಮದಾಬಾದ್ ಪ್ರಯಾಣದ ಹಿನ್ನೆಲೆ
44. ರೋಗಿ-906: ಕೋಲಾರದ 22 ವರ್ಷದ ಮಹಿಳೆ. ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
45. ರೋಗಿ-907: ಕೋಲಾರ 70 ವರ್ಷದ ವೃದ್ಧೆ. ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
46. ರೋಗಿ-908: ಕೋಲಾರದ 22 ವರ್ಷದ ಯುವಕ. ತಮಿಳುನಾಡಿನ ಚೆನ್ನೈ ಪ್ರಯಾಣದ ಹಿನ್ನೆಲೆ.
47. ರೋಗಿ-909: ಕೋಲಾರದ 27 ವರ್ಷದ ಪುರುಷ. ಓಡಿಶಾ ಪ್ರಯಾಣದ ಹಿನ್ನೆಲೆ.
48. ರೋಗಿ-910: ಕೋಲಾರದ 21 ವರ್ಷದ ಯುವಕ. ಓಡಿಶಾದ ಪ್ರಯಾಣದ ಹಿನ್ನೆಲೆ.
49. ರೋಗಿ-911: ಬೆಂಗಳೂರಿನ 35 ವರ್ಷದ ಪುರುಷ. ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
50. ರೋಗಿ-912: ಗದಗನ 61 ವರ್ಷದ ಪುರುಷ. ರೋಗಿ 514ರ ಸಂಪರ್ಕ.
51. ರೋಗಿ-913: ಗದಗನ 65 ವರ್ಷದ ಪುರುಷ. ರೋಗಿ 514ರ ಸಂಪರ್ಕ.
52. ರೋಗಿ-914: ದಾವಣಗೆರೆಯ 17 ವರ್ಷದ ಯುವತಿ. ರೋಗಿ 696ರ ಸಂಪರ್ಕ.
53. ರೋಗಿ-915: ದಾವಣಗೆರೆಯ 18 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್ ಪ್ರಯಾಣದ ಹಿನ್ನೆಲೆ.
54. ರೋಗಿ-916: ದಾವಣಗೆರೆಯ 23 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್ ಪ್ರಯಾಣದ ಹಿನ್ನೆಲೆ.
55. ರೋಗಿ-917: ದಾವಣಗೆರೆಯ 40 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್ ಪ್ರಯಾಣದ ಹಿನ್ನೆಲೆ.
56. ರೋಗಿ-918: ದಾವಣಗೆರೆಯ 40 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್ ಪ್ರಯಾಣದ ಹಿನ್ನೆಲೆ.
57. ರೋಗಿ-919: ದಾವಣಗೆರೆಯ 20 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್ ಪ್ರಯಾಣದ ಹಿನ್ನೆಲೆ.
58. ರೋಗಿ-920: ದಾವಣಗೆರೆಯ 20 ವರ್ಷದ ಯುಕವ. ಗುಜರಾತ್‍ನ ಅಹಮದಾಬಾದ್ ಪ್ರಯಾಣದ ಹಿನ್ನೆಲೆ.
59. ರೋಗಿ-921: ದಾವಣಗೆರೆಯ 23 ವರ್ಷದ ಯುವಕ. ರೋಗಿ 695ರ ಸಂಪರ್ಕ
60. ರೋಗಿ-922: ದಾವಣಗೆರೆಯ 29 ವರ್ಷದ ಪುರುಷ. ರೋಗಿ 695ರ ಸಂಪರ್ಕ.
61. ರೋಗಿ-923: ದಾವಣಗೆರೆಯ 45 ವರ್ಷದ ಪುರುಷ. ರೋಗಿ 695ರ ಸಂಪರ್ಕ.
62. ರೋಗಿ-924: ದಾವಣಗೆರೆಯ 28 ವರ್ಷದ ಪುರುಷ. ರೋಗಿ 696ರ ಸಂಪರ್ಕ.
63. ರೋಗಿ-925: ದಾವಣಗೆರೆಯ 9 ವರ್ಷದ ಬಾಲಕಿ. ರೋಗಿ 696ರ ಸಂಪರ್ಕಸೋಂಕಿತರ ಸಂಖ್ಯೆ 904ಕ್ಕೆ ಏರಿಕೆ – ಇಂದು 42 ಮಂದಿಗೆ ಕೊರೊನಾ https://t.co/tj5fQf86e6– 42 ರಲ್ಲಿ ಹೊರ ರಾಜ್ಯಬಂದಿರುವ 31 ಜನರಿಗೆ ಸೋಂಕು– ಗ್ರೀನ್ ಝೋನ್ ಹಾಸನಕ್ಕೆ ಮತ್ತೆ ಶಾಕ್#Bengaluru #CoronaVirus #Covid19— PublicTV (@publictvnews) May 12, 2020 Sign in to your account
Username or Email Address


Password

 Remember Me


