ರಾಜ್ಯದ ಕೆಲವು ಕಡೆ ಮೋಡಕವಿದ ವಾತವಾರಣ ಇದ್ದು ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು ಸೇರಿದಂತೆ ಹಲವೆಡೆ ಬಿಸಿಲಿನ ತಾಪ ಹೆಚ್ಚಾಗಲಿದ್ದು, ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 34 – 22
ಮೈಸೂರು: 36 – 23
ಮಂಗಳೂರು: 34 – 28
ಶಿವಮೊಗ್ಗ: 38 – 24
ಬೆಳಗಾವಿ: 38 – 22ಮಂಡ್ಯ: 36 – 23
ರಾಮನಗರ: 36 – 23
ಮಡಿಕೇರಿ: 29 – 19
ಹಾಸನ: 34 – 22
ಚಾಮರಾಜನಗರ: 36 – 23ಚಿಕ್ಕಬಳ್ಳಾಪುರ: 33 – 22
ಕೋಲಾರ: 35 – 22
ತುಮಕೂರು: 35 – 23
ಉಡುಪಿ: 34 – 28
ಕಾರವಾರ: 34 – 28ಚಿಕ್ಕಮಗಳೂರು: 33 – 21
ದಾವಣಗೆರೆ: 39 – 24
ಚಿತ್ರದುರ್ಗ: 37 – 23
ಹಾವೇರಿ: 40 – 24
ಬಳ್ಳಾರಿ: 41 – 27ಧಾರವಾಡ: 39 – 23
ಗದಗ: 40 – 24
ಕೊಪ್ಪಳ: 39 – 26
ರಾಯಚೂರು: 41 – 28
ಯಾದಗಿರಿ: 42 – 29ವಿಜಯಪುರ: 41 – 27
ಬೀದರ್: 41 – 28
ಕಲಬುರಗಿ: 42 – 29
ಬಾಗಲಕೋಟೆ: 42 – 27Sign in to your account
Username or Email Address


Password

 Remember Me


