ನಮ್ಮ‌ ಸಂಸ್ಥೆ ಹಾಗೂ ಸಂಸ್ಥೆಗೆ ಸಂಬಂಧಿಸಿದವರ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಊಹಾತ್ಮಕ ಮತ್ತು ಕಪೋಲಕಲ್ಪಿತ ಮಾತುಗಳಿಗೆ ಹೆಚ್ಚು ಗಮನ ಕೊಡದಿದ್ದರೂ ಕಾನೂನಿನ ಕ್ರಮವನ್ನ ಜರುಗಿಸಲಾಗುವುದು. ನಾವು ತೆಗೆದುಕೊಳ್ಳುವ ಕಾನೂನು ಕ್ರಮದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು.-ಪಬ್ಲಿಕ್ ಟಿವಿSign in to your account
Username or Email Address


Password

 Remember Me


