ಮೈಸೂರು: ಎಚ್.ಡಿ ಕೋಟೆಯ ಅಂತರಸಂತೆ ಉಪಠಾಣೆಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಸೂಲಿ ದಂಧೆಗೆ ಇಳಿದಿದ್ದಾರೆ. ಕರ್ನಾಟಕ ಭಾಗದಿಂದ ಕೇರಳಕ್ಕೆ ಸಾಗುವ ಹಾಗೂ ಕೇರಳದಿಂದ ಕರ್ನಾಟಕಕ್ಕೆ ಸಾಗುವ ವಾಹನಗಳೇ ಚೆಕ್ ಪೋಸ್ಟ್ ನಲ್ಲಿರುವ ಪೊಲೀಸರ ಟಾರ್ಗೆಟ್ ಆಗಿದೆ.ವಾಹನದಲ್ಲಿ ಏನ್ ಸಾಗಿಸಿದರೂ ಪೊಲೀಸರು ತಪಾಸಣೆ ಮಾಡುವುದಿಲ್ಲ. ಅವರು ಕುಳಿತ್ತಿದ್ದ ಸ್ಥಳಕ್ಕೆ ಹೋಗಿ ನೂರು ಅಥವಾ ಐನೂರು ರೂ. ಕೊಡಬೇಕು. ಅಷ್ಟೇ ಅಲ್ಲದೆ, ವಾಹನಗಳಲ್ಲಿ ಕೋಳಿ ಸಾಗಿಸುತ್ತಿದ್ದರೆ, ಅದನ್ನು ಪೊಲೀಸರು ವಸೂಲಿ ರೂಪದಲ್ಲಿ ಪಡೆದುಕೊಳ್ಳುತ್ತಾರೆ.ಕೋಳಿ ಅಲ್ಲದೆ ತರಕಾರಿ, ಅಕ್ಕಿಯನ್ನು ಕೂಡ ವಸೂಲಿ ರೂಪದಲ್ಲಿ ಪಡೆಯುತ್ತಾರೆ. ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಈ ವಸೂಲಿ ದಂಧೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.Sign in to your account
Username or Email Address


Password

 Remember Me


