ಕೋಲಾರ: ಸರ್ಕಾರಿ ಬಸ್‍ನಲ್ಲಿ ಯುವಕ-ಯುವತಿ ರೊಮ್ಯಾನ್ಸ್ ಮಾಡಿದ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.ಕೋಲಾರದಿಂದ ಗದಗಕ್ಕೆ ಹೊರಟಿದ್ದ ಸರ್ಕಾರಿ ಬಸ್‍ನಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸಿದ್ದಾರೆ. ಬಸ್‍ನಲ್ಲಿ ಹತ್ತಾರು ಪ್ರಯಾಣಿಕರ ಮಧ್ಯೆ ಯುವಕ ಹಾಗೂ ಯುವತಿ ಪ್ರೀತಿ ಹೆಸರಲ್ಲಿ, ಸಹ ಪ್ರಯಾಣಿಕರನ್ನೂ ಲೆಕ್ಕಿಸದೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ.ಅಕ್ಟೋಬರ್ 2 ರಂದು ಅಂದರೆ ಗಾಂಧಿ ಜಯಂತಿ ದಿನದಂದು ಯುವತಿಯ ಮೈ-ಕೈ ಮುಟ್ಟಿ ಯುವಕ ಅಸಭ್ಯವಾಗಿ ವರ್ತನೆ ತೋರಿದ್ದಾನೆ. ಸೋಮವಾರ ಬೆಳಗ್ಗೆ ಬೆಂಗಳೂರಿನತ್ತ ಹೊರಟಿದ್ದ ಸರ್ಕಾರಿ ಬಸ್‍ನಲ್ಲಿ ಪ್ರೇಮಿಗಳು ಮೈ ಮರೆತಿದ್ದರು. ಈ ವೇಳೆ ಪ್ರೇಮಿಗಳ ಈ ಪ್ರಸಂಗವನ್ನು ಸಹ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.ಸದ್ಯ ಈ ಪ್ರೇಮ ಪಕ್ಷಿಗಳ ವರ್ತನೆ ಕಂಡು ಮುಜುಗರಕ್ಕೆ ಒಳಗಾದ ಸಹ ಪ್ರಯಾಣಿಕರು ಬುದ್ಧಿ ಹೇಳಲಾಗದೆ ಅಸಾಹಯಕತೆ ತೋರಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


