ಬೆಂಗಳೂರು: ಸೆಪ್ಟೆಂಬರ್ 23 ರಂದು ‘ಯಜಮಾನ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗುತ್ತದೆ ಎಂದು ದರ್ಶನ್ ಹೇಳಿದ್ದರು. ಅದರಂತೆಯೇ ಇಂದು ಯಜಮಾನ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.ನಟ ದರ್ಶನ್ ಟ್ವಿಟ್ಟರ್ ನಲ್ಲಿ ಸೆಪ್ಟೆಂಬರ್ 19 ರಂದು ತಾವು ಹಿಂದೆ ತಿರುಗಿ ನಿಂತಿದ್ದು, ಹಿಂದೆ ಶರ್ಟ್ ಮೇಲೆ “First Look On” ಸೆಪ್ಟೆಂಬರ್ 23 ಬೆಳಗ್ಗೆ 10 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತದೆ ಎಂದು ಫೋಟೋ ಹಾಕಿ ಹೇಳಿದ್ದರು. ಅದರಂತೆ ಒಂದು ದಿನ ಮುಂಚಿತವಾಗಿಯೇ ಶನಿವಾರ ಯೂಟ್ಯೂಬ್ ನಲ್ಲಿ ಯಜಮಾನ ಸಿನಿಮಾ ಮೋಷನ್ ಪೋಸ್ಟರ್ ವಿಡಿಯೋ ಬಿಡುಗಡೆಗೊಂಡಿದೆ.First look of my upcoming movie #Yajamana will be released on Sep 23 at 10 AM on @Dbeatsmusik YouTube channelNimma Dasa Darshan ???? pic.twitter.com/9H7YoK11it— Darshan Thoogudeepa (@dasadarshan) September 19, 2018ಅಪ್ಲೋಡ್ ಮಾಡಿದ ಕೆಲವೇ ಗಂಟೆಯಲ್ಲಿ 1.86 ಲಕ್ಷ ವ್ಯೂವ್ಸ್ ಕಂಡಿದ್ದು, ಸುಮಾರು 25 ಸಾವಿರ ಲೈಕ್ ಪಡೆದುಕೊಂಡಿದೆ. ಮೋಷನ್ ಪೋಸ್ಟರ್ ನಲ್ಲಿ ದರ್ಶನ್ ರೈತನಾಗಿ ಮಿಂಚಿದ್ದಾರೆ. ಅದಕ್ಕೆ ತಕ್ಕಂತೆ ಅವರ ಸುತ್ತಾ ಎತ್ತುಗಳು ಇದ್ದು, ಭೂಮಿ ತೂಕದ ಆನೆ ಎಂದು ಟೈಟಲ್ ಕೂಡ ಕೊಟ್ಟಿದ್ದಾರೆ. ಅವರ ಪೋಸ್ಟರ್ ಗಾಗಿ ಸಂಗೀತ ಮಾಡಿದ್ದು, ಮೋಷನ್ ಪೋಸ್ಟರ್ ಅದ್ಭುತವಾಗಿ ಮೂಡಿ ಬಂದಿದೆ.ಈ ಮೋಷನ್ ಪೋಸ್ಟರ್ ನೋಡಿದರೆ ದರ್ಶನ್ ಅವರು ಯಜಮಾನ ಸಿನಿಮಾದಲ್ಲಿ ರೈತನಾಗಿ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಈ ವಿಡಿಯೋವನ್ನು ದರ್ಶನ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಉತ್ತವಾಗಿದೆ ಎಂದು ಸಂತಸದಿಂದ ರೀಟ್ವೀಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ದರ್ಶನ್ ಪತ್ನಿ, ನಟಿ ರಶ್ಮಿಕಾ ಮಂದಣ್ಣ ಸಹ ಮೋಷನ್ ವಿಡಿಯೋವನ್ನು ರೀಟ್ವೀಟ್ ಮಾಡಿ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv #YajamanaFirstLook of my movie is out now. Thanks for all your great support as always. #YajamanaMotionPoster #FirstLookMotionPosterLive#DBeats #MediaHouseStudio@Dbeatsmusik YT channel #Yajamana#VHarikrishna @shylajanag @harimonium @bsuresha… https://t.co/92hrT7XUMH— Darshan Thoogudeepa (@dasadarshan) September 23, 2018Sign in to your account
Username or Email Address


Password

 Remember Me


