ಬೆಂಗಳೂರು: ನಾನು ಪಕ್ಕ ಲೋಕಲ್ ಕರ್ನಾಟಕ ಬಿಜೆಪಿಯಲ್ಲಿ ನಾಯಕರು ಇಲ್ವಾ ಎಂದು ಸಿಎಂ ಸಿದ್ದರಾಮಯ್ಯನವರು ರಾಜ್ಯ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.ಪ್ರಚಾರಕ್ಕೆಂದು ಮೋದಿ, ಯೋಗಿ ಅವರನ್ನು ಆಮದು ಮಾಡುತ್ತಿದೆ. ಸಿಎಂ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಅವರನ್ನೇ ಬಿಜೆಪಿ ಡಮ್ಮಿ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ ಹೋಗುತ್ತಾರೆ. ಆದರೆ ಇಲ್ಲಿ ಸಿದ್ದರಾಮಯ್ಯ ವರ್ಸಸ್ ಬಿಎಸ್‍ವೈ ನಡುವೆ ಫೈಟ್ ಇದ್ದು ಯಾರು ಜಯಗಳಿಸುತ್ತಾರೆ ಎನ್ನುವುದು ನಿಮಗೆ ಗೊತ್ತಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.2008 ರಿಂದ 2012 ರ ವರೆಗೆ ಗಣಿ ಲೂಟಿ ಮಾಡಿದ ರೆಡ್ಡಿ ಬ್ರದರ್ಸ್ ಬಿಎಸ್‍ವೈರನ್ನ ಕೈಗೊಂಬೆ ಮಾಡಿಕೊಂಡಿದ್ದರು. ಬಳ್ಳಾರಿ ರಿಪಬ್ಲಿಕ್ ಮಾಡಿದ್ದರು. ಶಾಸಕರನ್ನ ಆಪರೇಷನ್ ಕಮಲದ ಮೂಲಕ ಖರೀದಿ ಮಾಡಿ ರೆಸಾರ್ಟ್‍ನಲ್ಲಿಟ್ಟಿದ್ದರು. ಇದರಿಂದಾಗಿ ಕರ್ನಾಟಕಕ್ಕೆ ಭ್ರಷ್ಟ ರಾಜ್ಯ ಎಂಬ ಹಣೆಪಟ್ಟಿ ಬಂದಿತ್ತು. ಈಗ ಮತ್ತೆ ಕರ್ನಾಟಕದಲ್ಲಿ ಲೂಟಿ ಮಾಡಲು ಬರುತ್ತಿದ್ದಾರೆಂದು ಆರೋಪಿಸಿ ಸಿಎಂ ಟ್ವೀಟ್ ಮಾಡಿದ್ದಾರೆ.. @BJP4Karnataka by waiting for North Indian imports like PM Modi, UPCM Adityanath is admiting they have no leaders in the state. They have reduced their CM face @BSYBJP to a dummy.PM may come & go. Here it is Siddaramaiah vs BSY & you know who is winning.#CongressMathomme https://t.co/IatRRstyAe— Siddaramaiah (@siddaramaiah) April 25, 2018The #ReddyBrothers ran Republic of Bellary in 2008-12, made @BSYBJP a puppet CM, bought MLAs under Operation Kamala, kept them in resorts & looted 35,000 Cr. of iron ore. Karnataka suffered humiliation of being called “Most corrupt State”They are back again to loot Karnataka. https://t.co/tVYuHy8Dde— Siddaramaiah (@siddaramaiah) April 25, 2018Sign in to your account
Username or Email Address


Password

 Remember Me


