ರಾಮನಗರ: ರಾಮನಗರ ಮತ್ತು ಚನ್ನಪಟ್ಟಣದಿಂದ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿಯವರು ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಈ ಬಾರಿ ರಾಜ್ಯದ ಜನ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.ಎಚ್‍ಡಿ ಕುಮಾರಸ್ವಾಮಿಯವರು ಒಟ್ಟು 42,91,16,270 ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅನಿತಾ ಕುಮಾರಸ್ವಾಮಿಯವರು ಒಟ್ಟು 87,22,90,000 ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ. 12.14 ಲಕ್ಷ ರೂಪಾಯಿ ನಗದನ್ನು ಎಚ್‍ಡಿಕೆ ಹೊಂದಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಬಳಿಯಿದೆ 7.23 ಕೋಟಿ ರೂ. ಮೌಲ್ಯದ ಆಸ್ತಿ!ಎಚ್‍ಡಿ ಕುಮಾರಸ್ವಾಮಿ ಆಸ್ತಿ
ಚರಾಸ್ತಿ – 7,80,90,570 ರೂ.
ಸ್ಥಿರಾಸ್ತಿ – 35,10,26,000 ರೂ.
ಒಟ್ಟು – 42,91,16,270 ರೂ.ಅನಿತಾ ಕುಮಾರಸ್ವಾಮಿ ಆಸ್ತಿ
ಚರಾಸ್ತಿ – 84,22,90,000 ರೂ.
ಸ್ಥಿರಾಸ್ತಿ – 30 ಕೋಟಿ ರೂ.
ಒಟ್ಟು – 87,22,90,000 ರೂ.ಎಚ್‍ಡಿ ಕುಮಾರಸ್ವಾಮಿ ಹಿಂದೆ ಎಷ್ಟು ಇತ್ತು?
2013 – 137,77,07,113 ರೂ.
2008 – 39,27,09,418 ರೂ.ಇದನ್ನೂ ಓದಿ:2008ರಲ್ಲಿ 75 ಕೋಟಿ ಇದ್ದ ಡಿಕೆಶಿ ಆಸ್ತಿ ಈಗ 548 ಕೋಟಿ ರೂ.ಗೆ ಏರಿಕೆ!Sign in to your account
Username or Email Address


Password

 Remember Me


