ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಈಳಿಗನೂರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಬಾಡೂಟ ಹಾಕಿಸಿದ್ದಾರೆ.ಬುಧವಾರ ಶಾಸಕ ಶಿವರಾಜ್ ತಂಗಡಗಿ ಬೆಂಬಲಿಗರು ಸಭೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಈಳಿಗನೂರ್ ಕ್ಯಾಂಪ್ ಹೊರವಲಯದಲ್ಲಿ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಭರ್ಜರಿ ಬಾಡೂಟ ಹಾಕಿಸಿದ್ದಾರೆ.ಶಾಸಕ ಶಿವರಾಜ್ ತಂಗಡಗಿ ಬೆಂಬಲಿಗರಿಂದ ಸಭೆ ಆಯೋಜಿಲಾಗಿದ್ದು, ಈಳಿಗನೂರ್ ಕ್ಯಾಂಪ್ ಹೊರವಲಯದ ಜಮೀನೊಂದರಲ್ಲಿ ಎಣ್ಣೆ ಮತ್ತು ಬಾಡೂಟ ಹಂಚಿದ್ದಾರೆ.https://www.youtube.com/watch?v=QEHTOV2-_qU


 Advertisement 







 Advertisement 




Sign in to your account
Username or Email Address


Password

 Remember Me


