ಬೆಂಗಳೂರು: ಮೂರು ವಾರದ ಹಿಂದೆ ಮದುವೆಯಾಗಿದ್ದ ಮಹಿಳೆ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಕೆಆರ್ ಪುರದ ರೈಲ್ವೆ ಕ್ವಾಟ್ರಸ್ ನಲ್ಲಿ ನಡೆದಿದೆ.ಮೃತ ದುರ್ದೈವಿ ನವವಿವಾಹಿತೆಯನ್ನು ರಮಿತಾ ಎಂದು ಗುರುತಿಸಲಾಗಿದೆ. ಈಕೆ ವೋಲ್ವೋ ಸಂಸ್ಥೆಯ ಉದ್ಯೋಗಿಯಾಗಿದ್ದರು.ಮೂರು ವಾರಗಳ ಹಿಂದೆಯಷ್ಟೇ ರಮಿತಾ ರೈಲ್ವೆ ಸಿಬ್ಬಂದಿ ನರೇಶ್ ನನ್ನು ಪ್ರೀತಿಸಿ ಮದುವೆ ಆಗಿದ್ದರು. ಆದ್ರೆ ಇದೀಗ ರಮಿತಾ ಮೃತಪಟ್ಟಿದ್ದು, ಕೊಲೆ ಮಾಡಿ ನೇಣು ಬಿಗಿದಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


