ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರ ಮಹಿಳೆಯರಿಗೆಂದು ಗಿಫ್ಟ್ ನೀಡಿದೆ.ಬೆಂಗಳೂರಿನ ಎಲ್ಲಾ ಇಂದಿರಾ ಕ್ಯಾಂಟೀನ್‍ಗಳಲ್ಲಿ ಇಂದು ಮಹಿಳೆಯರಿಗೆ ಊಟ ಉಚಿತ. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆ ಊಟ ಉಚಿತವಾಗಿ ಸಿಗಲಿದೆ.ಇದೇ ಹೊತ್ತಲ್ಲಿ ಇವತ್ತಿಂದ ಬಿಎಂಟಿಸಿ ಬಸ್‍ಗಳಲ್ಲಿ ಓಡಾಡೋ ಮಹಿಳೆಯರು ರಾತ್ರಿ 9 ಗಂಟೆಯ ಬಳಿಕ ತಮಗೆ ಎಲ್ಲಿ ಬೇಕೋ ಅಲ್ಲಿ ಸ್ಟಾಪ್ ತೆಗೋಬಹುದು. ಸೇಫ್ ಡ್ರಾಪ್ ಯೋಜನೆಯಡಿ ಒಂದು ತಿಂಗಳ ಕಾಲ ಬೆಂಗಳೂರಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.Sign in to your account
Username or Email Address


Password

 Remember Me


