ಬೆಂಗಳೂರು: ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಜೈಲಿನಿಂದ ಪೋಷಕರಿಗೆ ಕರೆ ಮಾಡಿ ನಲಪಾಡ್ ಅಳಲು ತೋಡಿಕೊಂಡಿದ್ದಾನೆ. ಇದನ್ನೂ ಓದಿ: ಕರ್ನಾಟಕ ರಣಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿ ನಲಪಾಡ್! ಜಾಮೀನು ಸಿಗದಿದ್ದಕ್ಕೆ ಪೋಷಕರ ಮೇಲೆ ಕೂಗಾಡಿದ ನಲಪಾಡ್, ಜಾಮೀನು ಕೊಡಿಸುವಂತೆ ಹಠ ಹಿಡಿದಿದ್ದಾನೆ. ಜೈಲಿನಲ್ಲಿ ಹುಚ್ಚನಂತೆ ಕೂಗಾಡಿದ ನಲಪಾಡ್ ಕಂಡು ಅಕ್ಕಪಕ್ಕದ ಸೆಲ್‍ನಲ್ಲಿದ್ದ ಕೈದಿಗಳು ಗಾಬರಿಗೊಂಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ನಲಪಾಡ್‍ನಿಂದ ಹಲ್ಲೆಗೆ ಒಳಗಾಗಿದ್ದ ರಣಜಿ ಆಟಗಾರ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಶೆಟ್ಟರ್ಜಾಮೀನು ಅರ್ಜಿ ಮುಂದೂಡಿಕೆ ಹಿನ್ನೆಲೆಯಲ್ಲಿ ಸ್ವಲ್ಪ ವಿಚಲೀತನಾಗಿದ್ದ ನಲಪಾಡ್, ರಾತ್ರಿ ಊಟ ಸೇವಿಸದೆ ನಿದ್ದೆ ಮಾಡದೇ ಕಾಲಕಳೆದಿದ್ದಾನೆ. ಟೆನ್ಷನ್ ಹೆಚ್ಚಾದ್ದರಿಂದ ರಾತ್ರಿ ಚೆಸ್ ಆಡುತ್ತಾ ಕಾಲ ಕಳೆದಿದ್ದಾನೆ. ಅರೋಪಿ ಅಭಿಷೇಕ್ ಜೊತೆ ರಾತ್ರಿ 1 ಗಂಟೆ ತನಕ ಚೆಸ್ ಆಡಿ ನಂತರ ನಲಪಾಡ್ ಮಲಗಿದ ಎಂದು ಹೇಳಲಾಗಿದೆ.  ಇದನ್ನೂ ಓದಿ: ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಕೈಗೆ ಸಿಕ್ತು ಮೊಬೈಲ್ ಫೋನ್!https://www.youtube.com/watch?v=rByoOC1wzSkhttps://www.youtube.com/watch?v=RtMFKdQtfMEhttps://www.youtube.com/watch?v=XE5CFfnOvx0Sign in to your account
Username or Email Address


Password

 Remember Me


