ಮೈಸೂರು: ಭಿಕ್ಷೆ ಬೇಡೋ ಜಾಗಕ್ಕಾಗಿ ಇಬ್ಬರು ಭಿಕ್ಷುಕರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಮೈಸೂರಿನ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿ ನಡೆದಿದೆ.ಸಾಯಿಬಾಬಾ ದೇಗುಲದ ಮುಂಭಾಗ ಭಿಕ್ಷುಕ ಮತ್ತೊಬ್ಬ ಭಿಕ್ಷುಕನಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತದಿಂದ ವೃದ್ಧನ ಬಟ್ಟೆಯೆಲ್ಲ ರಕ್ತಮಯವಾಗಿದ್ದು ಸ್ಥಳೀಯರು ಆಂಬುಲೆನ್ಸ್‍ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಚಾಕು ಹಾಕಿದ ಭಿಕ್ಷುಕನನ್ನು ಕೆ.ಆರ್. ಪೊಲೀಸರು ವಶಕ್ಕೆ ಪಡೆದಿದ್ದಾರೆ.Sign in to your account
Username or Email Address


Password

 Remember Me


