ಮಂಗಳೂರು: ಗಾಂಜಾ, ಕುಡಿತದ ನಶೆಯಲ್ಲಿ 2 ತಂಡಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಕಳೆದ ಸೋಮವಾರ ಹಳೇ ಬಂದರು ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರೋ ಹರ್ಷ ಬಾರ್ ಮುಂಭಾಗದಲ್ಲಿ ಯುವಕರ ಗುಂಪು ತಲ್ವಾರ್ ಹಿಡಿದು ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಶಫೀಕ್ ಮತ್ತು ಅನೀಸ್ ಎಂಬವರು ಗಾಯಗೊಂಡಿದ್ದಾರೆ.ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಸಿಕ್ಕಿದ್ದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.Sign in to your account
Username or Email Address


Password

 Remember Me


