ಮೈಸೂರು: ಮಾಜಿ ಸಚಿವ ರಾಮದಾಸ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ಪ್ರೇಮಕುಮಾರಿ 2018ರ ಚುನಾವಣೆಗೆ ನಿಲ್ಲಲು ಮುಂದಾಗಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಸ್ವತಃ ಪ್ರೇಮಕುಮಾರಿಯವರೇ ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವ ರಾಮದಾಸ್ ನನ್ನ ರಾಜಕೀಯ ಗುರುಗಳು. ಅವರೇ ನನ್ನ ಗಂಡ. ಅವರೇ ನನ್ನ ವೆಲ್‍ವಿಷರ್. ಅವರ ನಿರ್ಧಾರದ ಮೇಲೆ ನನ್ನ ರಾಜಕೀಯ ಭವಿಷ್ಯ ಇದೆ. ಅನಿವಾರ್ಯ ಬಿದ್ದರೆ ಅವರ ವಿರುದ್ಧವೂ ಸ್ಪರ್ಧೆ ಮಾಡ್ತೀನಿ ಎಂದು ಹೇಳಿದ್ದಾರೆ.
 Advertisement 




 Advertisement 



ಅಲ್ಲದೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರಲಿಲ್ಲ. ಸರ್ಕಾರಿ ಕೆಲಸದಲ್ಲಿ ಇದ್ದಾಗ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ ಅಷ್ಟೇ. ಆದ್ರೆ ಮುಂದಿನ ದಿನಗಳಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ಮಾಡ್ತೀನಿ ಅಂತ ಹೇಳ್ತೀನಿ. ನನ್ನ ಮತ್ತು ರಾಮದಾಸ್ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಆ ಪ್ರಕರಣ ಮುಗಿದ ಮೇಲೆ ನಾನು ರಾಜಕೀಯಕ್ಕೆ ಬರ್ತೀನಿ ಎಂದು ಪ್ರೇಮಕುಮಾರಿ ಸ್ಪಷ್ಟಪಡಿಸಿದ್ರು.
 Advertisement 











 Advertisement 




ಮಾಜಿ ಸಚಿವ ರಾಮದಾಸ್ ನನ್ನ ರಾಜಕೀಯ ಗುರುಗಳು. ಅವರೇ ನನ್ನ ಗಂಡ. ಅವರೇ ನನ್ನ ವೆಲ್‍ವಿಷರ್. ಅವರ ನಿರ್ಧಾರದ ಮೇಲೆ ನನ್ನ ರಾಜಕೀಯ ಭವಿಷ್ಯ ಇದೆ. ಅನಿವಾರ್ಯ ಬಿದ್ದರೆ ಅವರ ವಿರುದ್ಧವೂ ಸ್ಪರ್ಧೆ ಮಾಡ್ತೀನಿ ಎಂದು ಹೇಳಿದ್ದಾರೆ.ಅಲ್ಲದೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರಲಿಲ್ಲ. ಸರ್ಕಾರಿ ಕೆಲಸದಲ್ಲಿ ಇದ್ದಾಗ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ ಅಷ್ಟೇ. ಆದ್ರೆ ಮುಂದಿನ ದಿನಗಳಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ಮಾಡ್ತೀನಿ ಅಂತ ಹೇಳ್ತೀನಿ. ನನ್ನ ಮತ್ತು ರಾಮದಾಸ್ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಆ ಪ್ರಕರಣ ಮುಗಿದ ಮೇಲೆ ನಾನು ರಾಜಕೀಯಕ್ಕೆ ಬರ್ತೀನಿ ಎಂದು ಪ್ರೇಮಕುಮಾರಿ ಸ್ಪಷ್ಟಪಡಿಸಿದ್ರು.Sign in to your account
Username or Email Address


Password

 Remember Me


