ಬೀದರ್‌: ಮಹಾರಾಷ್ಟ್ರ (Maharashtra) ಹಾಗೂ ತೆಲಂಗಾಣ (Telangana) ಗಡಿಗೆ ಹೊಂದಿರುವ ಬೀದರ್‌ನಲ್ಲಿ (Bidar) ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.ಬೀದರ್ ನಗರದ ಕುಂಬಾರವಾಡಾ ಭವಾನಿ ದೇವಿ ಮಂದಿರ ಸೇರಿದಂತೆ ಜಿಲ್ಲೆಯಾದ್ಯಂತ ಮಹಿಳೆಯರು ದಾಂಡಿಯಾ (Dandiya) ಮತ್ತು ಗಾರ್ಬಾ ನೃತ್ಯ (Garba Dance) ಮಾಡುವ ಮೂಲಕ ನವರಾತ್ರಿ (Navratri) ಉತ್ಸವವನ್ನು ಸಂಭ್ರಮದಿಂದ ಆಚರಿಸಿದರು. 
ವಯಸ್ಸಿನ ಅಂತರ ಮರೆತು ಸಂಭ್ರಮದಿಂದ ದಾಂಡಿಯಾ ನೃತ್ಯ ಹಾಗೂ ಗಾರ್ಬಾ ನೃತ್ಯ (Garba Dance) ಆಡುವುದರ ಮೂಲಕ ಮಹಿಳೆಯರು ಮತ್ತು ಬಾಲಕಿಯರು ಜನರ ಗಮನ ಸೆಳೆದರು.  ಇದನ್ನೂ ಓದಿ: ಗಾರ್ಬಾ ನೃತ್ಯದಲ್ಲಿ ತೊಡಗಿದ್ದವರಿಗೆ ಹೃದಯಾಘಾತ – 10 ಸಾವುನಗರದ ಐತಿಹಾಸಿಕ ಕುಂಬಾರವಾಡಾ ದೇವಿ ಮಂದಿರದಲ್ಲಿ ಐದು ದಿನಗಳ ಕಾಲ ಕೈಯಲ್ಲಿ ಸಸಿ ಹಿಡಿದುಕೊಂಡು ಭವಾನಿ ತಾಯಿ ಭಕ್ತರಿಗೆ ದರ್ಶನ ನೀಡುತ್ತಾಳೆ. ತಾಯಿಯ ದರ್ಶನ ಪಡೆಯಲು ನಗರ ಹಾಗೂ ಗ್ರಾಮೀಣ ಭಾಗದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


