ಬೆಂಗಳೂರು: ನಗರದ ಪೊಲೀಸ ಕೇಂದ್ರ ಕಚೇರಿಯಲ್ಲಿಯೇ ಬಾಲ ಕಾರ್ಮಿಕ ಪದ್ದತಿ ಜೀವಂತವಾಗಿದೆ. ಕಮಿಷನರ್ ಕಚೇರಿಯ ಗ್ರೌಂಡ್ ಫ್ಲೋರ್ ನಲ್ಲಿ ಇರೋ ರೆಕಾರ್ಡ್ ಆಫೀಸ್ ಅಂದ್ರೆ ಎಸ್‍ಪಿಸಿ ಕೇಂದ್ರದಲ್ಲಿ ಬಾಲಕಾರ್ಮಿಕನೊಬ್ಬ ಕೆಲಸ ಮಾಡಿಕೊಂಡಿದ್ದಾನೆ.ಈ ಬಾಲಕ ಗ್ರೌಂಡ್ ಫ್ಲೋರ್ ಒಂದರಲ್ಲಿಯೇ ಕೆಲಸ ಮಾಡುವುದಿಲ್ಲ. ಕಮಿಷನರ್ ಛೇಂಬರ್ ಪಕ್ಕದಲ್ಲೂ ಡ್ಯೂಟಿ ಮಾಡ್ತಾನೆ. ತನ್ನ ಸ್ನೇಹಿತರ ಜೊತೆ ಸರಿಯಾಗಿ 11 ಗಂಟೆಗೆ ಬಂದು ಸಂಜೆವರೆಗೆ ಕೆಲಸ ಮಾಡಿ ಆಮೇಲೆ ಮನೆಗೆ ಹೋಗ್ತಾನೆ.
ಕಾನೂನು ಪಾಲನೆ ಮಾಡೋರ ಬುಡದಲ್ಲೇ ಕಾನೂನಿನ ಕಗ್ಗೋಲೆ ನಡೆಯುತ್ತಿದೆ. ಸದ್ಯ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕಿದೆ.
 Advertisement 




 






 Advertisement 




ಕಾನೂನು ಪಾಲನೆ ಮಾಡೋರ ಬುಡದಲ್ಲೇ ಕಾನೂನಿನ ಕಗ್ಗೋಲೆ ನಡೆಯುತ್ತಿದೆ. ಸದ್ಯ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕಿದೆ. Sign in to your account
Username or Email Address


Password

 Remember Me


