ಬೆಂಗಳೂರು: ನಗರದಲ್ಲಿ ಕಳ್ಳರ ಹಾವಳಿ ದಿನೇ ದಿನೇ ಹೆಚ್ಚಗ್ತಾನೇ ಇದೆ. ರಸ್ತೆಯಲ್ಲಿ ನಡೆದು ಹೋಗುವ ಗೃಹಿಣಿಯರ ಚೈನ್ ಸ್ನ್ಯಾಚ್ ಮಾಡುತ್ತಿದ್ದ ಗ್ಯಾಂಗ್ ಆಯ್ತು, ಈಗ ರಸ್ತೆಯಲ್ಲಿ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುವ ಯುವತಿಯರ ಮೊಬೈಲ್ ಕಸಿದುಕೊಂಡು ಪರಾರಿಯಗುವ ಖದೀಮರ ತಂಡವೊಂದು ತಲೆ ಎತ್ತಿದೆ.
ಸೋಮವಾರ ಬೆಳಗ್ಗೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಕೆಲಸಕ್ಕೆ ಹೋಗುತ್ತಿದ್ದ ಯುವತಿಯ ಮೊಬೈಲ್ ಕಸಿದು ಕಳ್ಳನೊಬ್ಬ ಪರಾರಿಯಾಗುವ ಸಿಸಿಟಿವಿ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಯುವತಿಯ ಮೊಬೈಲ್ ಕಸಿದು ಶರವೇಗದಲ್ಲಿ ಪರಾರಿಯಾಗಿದ್ದಾರೆ.
 Advertisement 




 Advertisement 



ದೃಶ್ಯದಲ್ಲಿ ಯುವತಿ ಗಾಬರಿಯಿಂದ ಓಡಿಬಂದು ಅಲ್ಲೇ ಕುಳಿತ್ತಿದ್ದ ವ್ಯಕ್ತಿಯ ಬಳಿ ತನ್ನ ಮೊಬೈಲ್ ಕಳ್ಳತನವಾದ ಬಗ್ಗೆ ಭಯದಿಂದ ಹೇಳಿಕೊಂಡಿದ್ದಾರೆ. ಶೀಘ್ರವೇ ಪೊಲೀಸರು ಈ ಕಳ್ಳರನ್ನು ಬಂಧಿಸಬೇಕಿದೆ.
 Advertisement 





 







 Advertisement 




ಸೋಮವಾರ ಬೆಳಗ್ಗೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಕೆಲಸಕ್ಕೆ ಹೋಗುತ್ತಿದ್ದ ಯುವತಿಯ ಮೊಬೈಲ್ ಕಸಿದು ಕಳ್ಳನೊಬ್ಬ ಪರಾರಿಯಾಗುವ ಸಿಸಿಟಿವಿ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಯುವತಿಯ ಮೊಬೈಲ್ ಕಸಿದು ಶರವೇಗದಲ್ಲಿ ಪರಾರಿಯಾಗಿದ್ದಾರೆ.ದೃಶ್ಯದಲ್ಲಿ ಯುವತಿ ಗಾಬರಿಯಿಂದ ಓಡಿಬಂದು ಅಲ್ಲೇ ಕುಳಿತ್ತಿದ್ದ ವ್ಯಕ್ತಿಯ ಬಳಿ ತನ್ನ ಮೊಬೈಲ್ ಕಳ್ಳತನವಾದ ಬಗ್ಗೆ ಭಯದಿಂದ ಹೇಳಿಕೊಂಡಿದ್ದಾರೆ. ಶೀಘ್ರವೇ ಪೊಲೀಸರು ಈ ಕಳ್ಳರನ್ನು ಬಂಧಿಸಬೇಕಿದೆ. Sign in to your account
Username or Email Address


Password

 Remember Me


