ಬೆಂಗಳೂರು: ವಿಶ್ವಾದ್ಯಂತ ಖ್ಯಾತಿಗಳಿಸಿರುವ ಯುಕೆಯ ಸಸ್ಟೈನಬಲ್ ಫ್ಯಾಶನ್ ವೀಕ್ (SFW) ಸಂಸ್ಥೆಯ ಈ ವರ್ಷದ ಸಸ್ಟೈನಬಲ್ ಫ್ಯಾಶನ್ ವೀಕ್ ಕಾರ್ಯಕ್ರಮ ಬೆಂಗಳೂರಿನ (Bengaluru) ಖಾಸಗಿ ಹೋಟೆಲಿನಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ವಿನ್ಯಾಸಕರೊಂದಿಗೆ ಚರ್ಚೆ ಕಾರ್ಯಕ್ರಮವನ್ನು ಒಳಗೊಂಡಿತ್ತು. ಬಳಿಕ ಸುಸ್ಥಿರ ಫ್ಯಾಷನ್ ಪ್ರದರ್ಶಿಸುವ ಫ್ಯಾಶನ್ ಶೋ (Fashion Show) ನಡೆಯಿತು. ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರು ಮತ್ತು ಫ್ಯಾಷನ್ ಲೋಕದ ಸೆಲೆಬ್ರಿಟಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ನಿಮ್ಮ ಸೌಂದರ್ಯ ಹೆಚ್ಚಿಸಲಿದೆ ಈ ಮಾಡ್ರನ್ ಬ್ಲೌಸ್‌ಗಳು ಸಸ್ಟೈನಬಲ್ ಫ್ಯಾಶನ್ ವೀಕ್ ಸಮುದಾಯವನ್ನು ಸಶಕ್ತಗೊಳಿಸಿ ಕೌಶಲ್ಯವನ್ನು ನೀಡುತ್ತದೆ. ಅಲ್ಲದೇ ಉತ್ತಮ ಫ್ಯಾಷನ್ ಆಯ್ಕೆಗಳನ್ನು ಮಾಡಲು ಜನರಿಗೆ ಅನುವು ಮಾಡಿಕೊಡುತ್ತದೆ. ಸಸ್ಟೈನಬಲ್ ಫ್ಯಾಶನ್ ವೀಕ್ ಇಂಡಿಯಾದ ಸಹ-ಸಂಸ್ಥಾಪಕರಾದ ಲಗ್ನ ಗೌಡ (Laghna Gowda)ಮತ್ತು ಪ್ರಿಯಾಂಕಾ ಅಭಿಷೇಕ್ (Priyanka Abhishek) ಅವರು ಫ್ಯಾಶನ್ ಜಗತ್ತಿನ ಹೊಸ ಟ್ರೆಂಡ್‌ಗಳ ಮಾಹಿತಿ ನೀಡಿದರು. ಇದನ್ನೂ ಓದಿ: ಇಂಟರ್‌ನೆಟ್ ಲೋಕದಲ್ಲಿ 1 ಮಿನಿಟ್ ಸೀರೆಗೆ ಹೆಚ್ಚಿದ ಬೇಡಿಕೆಈಗಾಗಲೇ ಜೀನ್ಸ್ ಮತ್ತು ಡೆನಿಮ್ ಅಪ್‌ಸೈಕ್ಲಿಂಗ್, ಬಟ್ಟೆ ವಿನಿಮಯ, ಸುಸ್ಥಿರ ಫ್ಯಾಷನ್‌ನ ಪಾಪ್-ಅಪ್‌ಗಳು ಮತ್ತು ಹೊಲಿಗೆ ಮತ್ತು ಕಸೂತಿಗಾಗಿ ಕಾರ್ಯಾಗಾರಗಳಂತಹ ವಿವಿಧ ಕಾರ್ಯಕ್ರಮಗಳನ್ನು ಸಸ್ಟೈನಬಲ್ ಫ್ಯಾಶನ್ ವೀಕ್ ಸಂಸ್ಥೆ ಆಯೋಜಿಸಿದೆ. ಇದನ್ನೂ ಓದಿ: ಸಸ್ಟೈನಬಲ್ ಫ್ಯಾಷನ್ ವೀಕ್ – ಫ್ಯಾಷನ್ ಪಾಪ್ ಅಪ್ ಮಾರಾಟ ಮೇಳWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


