ಕೊಪ್ಪಳ: ತಾಯಿ ಮೃತರಾದ ಸುದ್ದಿ ತಿಳಿದು ಹೃದಯಘಾತವಾಗಿ ಮಗನೂ ಮೃತಪಟ್ಟು ತಾಯಿ ಮಗ ಸಾವಿನಲ್ಲೂ ಒಂದಾದ ಹೃದಯವಿದ್ರಾವಕ ಘಟನೆ ಕೊಪ್ಪಳ ದಲ್ಲಿ ನಡೆದಿದೆ.ಕೊಪ್ಪಳ ತಾಲೂಕಿನ ಚುಕ್ಕನಕಲ್ ಗ್ರಾಮದಲ್ಲಿ ಇಂಥೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು. ಇಡೀ ಗ್ರಾಮದಲ್ಲಿಯೇ ಸ್ಮಶಾನ ಮೌನ ಆವರಿಸಿದೆ. ಎಂಬತ್ತು ವರ್ಷದ ರೇಣುಕಮ್ಮ ಅನಾರೋಗ್ಯದಿಂದ ಇಂದು ಬೆಳಗ್ಗೆ 4 ಗಂಟೆಗೆ ಸಾವನ್ನಪ್ಪಿದ್ದಾರೆ.ಇತ್ತ ತಾಯಿ ಮರಣದ 3 ಗಂಟೆಯ ಬಳಿಕ ಮಗ 60 ವರ್ಷದ ಯಲ್ಲಪ್ಪರೆಡ್ಡಿಗೆ ಹೃದಯಾಘಾತವಾಗಿದೆ. Sign in to your account
Username or Email Address


Password

 Remember Me


