ಬೆಳಗಾವಿ: ಡಿವೈಎಸ್‍ಪಿ ಸದಾನಂದ ಪಡೋಳಕರ್ ಮೇಲೆ ಹಲ್ಲೆ ಆರೋಪ ಹಿನ್ನೆಲೆಯಲ್ಲಿ ಮಾಜಿ ಮೇಯರ್, ಎಂಇಎಸ್ ಮುಖಂಡ ಶಿವಾಜಿ ಸುಂಟಕರ್‍ರನ್ನು ಬಂಧಿಸಲಾಗಿದೆ.ಶನಿವಾರ ಕಣಬುರ್ಗಿಯ ಜೋರ್ತಿಲಿಂಗದಲ್ಲಿ ಡಿವೈಎಸ್‍ಪಿ ಮೇಲೆ ಶಿವಾಜಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ತಡರಾತ್ರಿ ಶಿವಾಜಿ ಅವರನ್ನ ಮಾಳ ಮಾರುತಿ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.ಇತ್ತ ಶಿವಾಜಿ ಅವರನ್ನು ಜೈಲಿಗೆ ಹಾಕಿದ್ದರಿಂದ ಸಿಟ್ಟಿಗೆದ್ದ ಬೆಂಬಲಿಗರು ಠಾಣೆ ಮುಂದೆ ಜಮಾಯಿಸಿದ್ದಾರೆ. ಪರಿಣಾಮ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.Sign in to your account
Username or Email Address


Password

 Remember Me


