ಡಿಂಗ್ರಿ ನಾಗರಾಜ್ ಪುತ್ರ ರಾಜ್‌ವರ್ಧನ್ (Rajavardhan) ಸದ್ಯ ‘ಗಜರಾಮ’ನಾಗಿ (Gajarama) ಮೋಡಿ ಮಾಡಲು ಸಜ್ಜಾಗಿದ್ದಾರೆ. ಹೀಗಿರುವಾಗ ರಾಜ್‌ವರ್ಧನ್‌ಗೆ ರಾಗಿಣಿ (Ragini Dwivedi) ಸಾಥ್ ನೀಡಿದ್ದಾರೆ. ಗಜರಾಮ ಹೀರೋ ಜೊತೆ ತುಪ್ಪದ ಬೆಡಗಿ ಸೊಂಟ ಬಳುಕಿಸಿದ್ದಾರೆ. ಇದನ್ನೂ ಓದಿ:ಮಾಡ್ರನ್ ಡ್ರೆಸ್ ಧರಿಸಿದ್ದರೂ ಮಾಂಗಲ್ಯ ತೆಗೆಯದ ಹರ್ಷಿಕಾಗೆ ಭೇಷ್ ಎಂದ ನೆಟ್ಟಿಗರುಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿಯಿರುವ ಈ ಚಿತ್ರದಲ್ಲಿ ರಾಜ್‌ವರ್ಧನ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ‘ಗಜರಾಮ’ ಚಿತ್ರದ ಶೂಟಿಂಗ್ ಮುಗಿಸಿದ್ದು, ಸಾಂಗ್ ಶೂಟ್ ಬಾಕಿಯಿತ್ತು. ಇಂದು (ಸೆ.30) ಬೆಂಗಳೂರಿನ ಚಿಕ್ಕಗುಬ್ಬಿಯಲ್ಲಿ ರಾಗಿಣಿ- ರಾಜ್‌ವರ್ಧನ್‌ ಕಾಂಬೋದಲ್ಲಿ  ಸ್ಪೆಷಲ್ ಸಾಂಗ್ ಶೂಟಿಂಗ್ ನಡೆದಿದೆ.ರಗಡ್ ಹೀರೋ ರಾಜ್‌ವರ್ಧನ್ ಜೊತೆ ರಾಗಿಣಿ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಚಿತ್ರೀಕರಣದ ಸುಂದರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಫೋಟೋ ನೋಡಿ ಸಿನಿಮಾದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಅದ್ಯಾವಾಗ ಸಿಗುತ್ತದೆ ಅಂತಾ ಫ್ಯಾನ್ಸ್ ಕೇಳುತ್ತಿದ್ದಾರೆ. ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.ಬಿಚ್ಚುಗತ್ತಿ, ಪ್ರಣಯಂ, ಹಿರಣ್ಯ (Hiranya Film) ಸಿನಿಮಾದ ಬಳಿಕ ‘ಗಜರಾಮ’ ರಾಜ್‌ವರ್ಧನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ತಪಸ್ವಿನಿ ಪೂಣಚ್ಚ ನಟಿಸಿದ್ದಾರೆ. ಹೀರೋಗೆ ಠಕ್ಕರ್ ಕೊಡಲು ಶಿಷ್ಯ ದೀಪಕ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 





















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


