ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಕುರಕೇನಹಳ್ಳಿ ಗ್ರಾಮದ ದಂಪತಿ ಮೂಢನಂಬಿಕೆಯಾಗಿ ಬಲಿಯಾಗಿ 1 ಗಂಡು ಮಗುವಿಗಾಗಿ ಒಂಭತ್ತು ಹೆಣ್ಣು ಮಕ್ಕಳನ್ನು ಸತತವಾಗಿ ಹೆತ್ತಿದ್ದಾರೆ.ರಾಮಕೃಷ್ಣಪ್ಪ ಹಾಗೂ ಭಾಗ್ಯಮ್ಮ ಎಂಬವರೇ ಮೂಢನಂಬಿಕೆಗೆ ಬಲಿಯಾದ ದಂಪತಿ. ಈ ದಂಪತಿಗೆ ಜ್ಯೋತಿಷಿಯೊಬ್ಬರು ಗಂಡು ಮಗು ಜನನದಿಂದ ಕಷ್ಟಗಳು ದೂರವಾಗುತ್ತವೆ ಎಂದು ಹೇಳಿದ್ದರಂತೆ. ಹೀಗಾಗಿ ಸುಮಾರು ವರ್ಷಗಳಿಂದ ಗಂಡು ಮಗುವಿಗಾಗಿ ದಂಪತಿ ಪ್ರಯತ್ನಿಸಿದ್ದರು.9 ಹೆಣ್ಣು ಮಕ್ಕಳ ನಂತರ ರಾಮಕೃಷ್ಣಪ್ಪ ಹಾಗೂ ಭಾಗ್ಯಮ್ಮ ಅವರಿಗೆ ಶುಕ್ರವಾರ ಗಂಡು ಮಗು ಜನನವಾಗಿದೆ.Sign in to your account
Username or Email Address


Password

 Remember Me


