ಬೆಂಗಳೂರು: ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ ಪದ್ಮಾ ಕುಮಟಾ ಇನ್ನು ನೆನಪು ಮಾತ್ರ. 58 ವರ್ಷದ ಪದ್ಮಾ ಕುಮಟಾ ಹೃದಯಾಘಾತದಿಂದ ಸೋಮವಾರ ಕೊನೆಯುಸಿರೆಳೆದಿದ್ದಾರೆ.ಬೆಂಗಳೂರಿನಲ್ಲಿ ಮಹಾನದಿ ಧಾರವಾಹಿಯ ಚಿತ್ರೀಕರಣ ವೇಳೆ ಪದ್ಮಾ ಕುಮಟಾರಿಗೆ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದಾರೆ. ಬಿ.ವಿ. ಕಾರಂತರ ‘ಚೋಮನದುಡಿ’ ಇವರು ಅಭಿನಯಿಸಿದ ಮೊದಲ ಚಿತ್ರ. ಈ ಚಿತ್ರದ ನಟನೆಗೆ ಪದ್ಮಾ ಕುಮಟಾ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.ಇತ್ತೀಚಿನ ಕೆಲ ವರ್ಷಗಳಿಂದ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ರು. ಇವರು ನಟನೆಯ ಮಾಂಗಲ್ಯ ಧಾರವಾಹಿ ಕಿರುತೆರೆಯಲ್ಲಿ 10 ವರ್ಷ ಪ್ರಸಾರವಾಗಿತ್ತು.Sign in to your account
Username or Email Address


Password

 Remember Me


