ಪಂಚಾಂಗ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದಮಾಸ, ಶುಕ್ಲ ಪಕ್ಷ,
ತೃತೀಯ/ಚತುರ್ಥಿ,
ಶುಕ್ರವಾರ,
ಹಸ್ತ ನಕ್ಷತ್ರ/ಚಿತ್ತ ನಕ್ಷತ್ರರಾಹುಕಾಲ: 10:49 ರಿಂದ 12:21
ಗುಳಿಕಕಾಲ: 07:45 ರಿಂದ 09:17
ಯಮಗಂಡಕಾಲ: 03:25 ರಿಂದ 04:57ಮೇಷ: ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಕಾನೂನುಬಾಹಿರ ಚಟುವಟಿಕೆಗಳು, ದೇವತಾ ಕಾರ್ಯಗಳಿಗೆ ಅಡೆತಡೆ.ವೃಷಭ: ಸಂಗಾತಿಯಿಂದ ನೋವು, ಆಕಸ್ಮಿಕ ಘಟನೆ ಮರುಕಳಿಸುವುದು, ಅಧಿಕ ನಷ್ಟ, ಯಂತ್ರೋಪಕರಣಗಳಿಂದ ಪೆಟ್ಟು.ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ನೋವು.ಕಟಕ: ಆರ್ಥಿಕ ನಷ್ಟ, ಸ್ವಯಂಕೃತ ಅಪರಾಧದಿಂದ ನೋವು, ಅವಕಾಶಗಳು ತಪ್ಪುವುದು, ಅಧಿಕಾರಿಗಳಿಂದ ಸಮಸ್ಯೆ.ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ಅನಿರೀಕ್ಷಿತ ಪ್ರಯಾಣ, ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು, ಭೂ ವ್ಯವಹಾರಗಳಿಂದ ಧನಾಗಮನ.ಕನ್ಯಾ: ಆಕಸ್ಮಿಕ ಅಪಘಾತ ಎಚ್ಚರಿಕೆ, ಬಂಧು ಬಾಂಧವರಿಂದ ನಷ್ಟ, ಕೋರ್ಟ್ ಮೆಟ್ಟಿಲೇರುವ ಸಂದರ್ಭ.ತುಲಾ: ಸಂಗಾತಿಯಿಂದ ನೋವು, ಪಾಲುದಾರಿಕೆಯಲ್ಲಿ ಲಾಭ, ಕೆಲಸದ ನಿಮಿತ್ತ ಪ್ರಯಾಣ.ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಅಧಿಕಾರಿಗಳಿಂದ ಪ್ರಶಂಸೆ, ಗೌರವಕ್ಕೆ ಧಕ್ಕೆ, ವ್ಯವಹಾರದಲ್ಲಿ ಸಮಸ್ಯೆ.ಧನಸ್ಸು: ಪ್ರೀತಿ-ಪ್ರೇಮ ವಿಷಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ದೇವತಾ ಕಾರ್ಯಗಳಲ್ಲಿ ತೊಡಗುವಿರಿ, ತಂದೆಯಿಂದ ಅನುಕೂಲ.ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ, ವೇಗದ ಚಾಲನೆಯಿಂದ ಸಮಸ್ಯೆ, ನಿದ್ರಾಭಂಗ, ಉನ್ನತ ಅಧಿಕಾರಿಗಳಿಂದ ಸಮಸ್ಯೆ.ಕುಂಭ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ಲಾಭ.ಮೀನ: ಮಕ್ಕಳಿಂದ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ಆರೋಗ್ಯದಲ್ಲಿ ವ್ಯತ್ಯಾಸ, ಮನೆಯ ವಾತಾವರಣದಲ್ಲಿ ಆತಂಕ.Sign in to your account
Username or Email Address


Password

 Remember Me


