ರಾಜ್ಯದ ಹಲವು ಭಾಗಗಳಲ್ಲಿ ಒಂದು ವಾರದಿಂದ ಮಳೆಯಾಗುತ್ತಿದೆ. ಇಂದು ಸಹ ಬೆಂಗಳೂರು ಸೇರಿದಂತೆ ಮಲೆನಾಡಿನ ಭಾಗಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 29-22
ಮಂಗಳೂರು: 29-25
ಶಿವಮೊಗ್ಗ: 29-22
ಬೆಳಗಾವಿ: 28-22
ಮೈಸೂರು: 30-22ಮಂಡ್ಯ: 31-22
ಮಡಿಕೇರಿ: 24-18
ರಾಮನಗರ: 31-22
ಹಾಸನ: 27-21
ಚಾಮರಾಜನಗರ: 30-22
ಚಿಕ್ಕಬಳ್ಳಾಪುರ: 29-22ಕೋಲಾರ: 30-22
ತುಮಕೂರು: 29-22
ಉಡುಪಿ: 29-25
ಕಾರವಾರ: 29-24
ಚಿಕ್ಕಮಗಳೂರು: 26-20
ದಾವಣಗೆರೆ: 29-22ಹುಬ್ಬಳ್ಳಿ: 29-22
ಚಿತ್ರದುರ್ಗ: 29-22
ಹಾವೇರಿ: 29-22
ಬಳ್ಳಾರಿ: 34-24
ಗದಗ: 30-22
ಕೊಪ್ಪಳ: 31-23ರಾಯಚೂರು: 33-24
ಯಾದಗಿರಿ: 33-25
ವಿಜಯಪುರ: 30-23
ಬೀದರ್: 30-23
ಕಲಬುರಗಿ: 32-24
ಬಾಗಲಕೋಟೆ: 31-23Sign in to your account
Username or Email Address


Password

 Remember Me


