ಬೆಂಗಳೂರು: ಕೊರೊನಾ (Corona) ಕಾರಣಕ್ಕೆ ಬಿಎಂಟಿಸಿಯ ವೋಲ್ವೋ ಬಸ್‌ಗಳ (BMTC Volvo Bus) ದರವನ್ನು ಶೇ.34 ರಷ್ಟು ಕಡಿಮೆ ಮಾಡಿದ್ದ ಬಿಎಂಟಿಸಿ ಮತ್ತೆ ಹಳೆಯ ದರವನ್ನು ಜಾರಿಗೆ ತಂದಿದೆ.ಕೊರೊನಾ ಸಮಯದಲ್ಲಿ ಐಟಿಬಿಟಿ (ITBT) ಸೆಕ್ಟರ್ ಕಡೆ ಹೆಚ್ಚು ಸಂಚಾರ ಮಾಡುತ್ತಿದ್ದ ವೋಲ್ವೋ ಬಸ್ ಗಳನ್ನ ಬೇರೆ ಬೇರೆ ಮಾರ್ಗಗಳಿಗೆ ಬಿಎಂಸಿಟಿ ನಿಯೋಜನೆ ಮಾಡಿತ್ತು. ಸಾರ್ವಜನಿಕರ ಹಿತಾಸಕ್ತಿಯಿಂದ ಶೇ.34 ರಷ್ಟು ದರವನ್ನ ಕಡಿಮೆ ಮಾಡಿ ಪ್ರಯಾಣಿಕರನ್ನ ವೋಲ್ವೋ ಬಸ್ ಗಳ ಕಡೆ ಸೆಳೆಯುವ ಕೆಲಸ ಮಾಡಿತ್ತು. ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಹೆಸ್ರು ಕೈತಪ್ಪಿದ್ಯಾ? – ನೀವೇ ಪರಿಶೀಲನೆ ಮಾಡಿಇದೀಗ ಇಂಧನ ದರ ಏರಿಕೆಯ ಕಾರಣ ನೀಡಿ ಬಿಎಂಟಿಸಿ ಮತ್ತೆ ಡಿಸೆಂಬರ್ 2021ರ ಹಿಂದಿನ ದರವನ್ನ ಜಾರಿಗೆ ತಂದಿದೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್‌ನಲ್ಲೇ ಹುಡುಗಿ ಮುಂದೆ ಹಸ್ತಮೈಥುನ – ದೂರು ನೀಡಲು ಸಂತ್ರಸ್ತೆ ಹಿಂದೇಟುದರದ ಪಟ್ಟಿ: 
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


