ರಾಜ್ಯಾದ್ಯಂತ ಬಿಸಿಲಿದ್ದರೂ ಚಳಿಯ ವಾತಾವರಣ ಮುಂದುವರಿಯಲಿದೆ. ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಚಳಿ ಜಾಸ್ತಿ ಇರಲಿದ್ದು, ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಹೆಚ್ಚಿರಲಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಕೆಲವೆಡೆ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದೆ.ಬೆಂಗಳೂರಿನಲ್ಲಿಂದು ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರು, ಉಡುಪಿ ಹಾಗೂ ಕಾರವಾರದಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇದರಲಿದೆ. ಚಿಕ್ಕಬಳ್ಳಾಪುರದಲ್ಲಿ ಕನಿಷ್ಠ ತಾಪಮಾನ ದಾಖಲಾಗಲಿದ್ದು, 13 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 27-15
ಮಂಗಳೂರು: 34-23
ಶಿವಮೊಗ್ಗ: 32-17
ಬೆಳಗಾವಿ: 30-17
ಮೈಸೂರು: 29-16
ಮಂಡ್ಯ: 29-16ಮಡಿಕೇರಿ: 27-14
ರಾಮನಗರ: 29-16
ಹಾಸನ: 28-14
ಚಾಮರಾಜನಗರ: 29-16
ಚಿಕ್ಕಬಳ್ಳಾಪುರ: 26-13ಕೋಲಾರ: 27-15
ತುಮಕೂರು: 28-15
ಉಡುಪಿ: 34-22
ಕಾರವಾರ: 34-24
ಚಿಕ್ಕಮಗಳೂರು: 28-14
ದಾವಣಗೆರೆ: 31-17ಹುಬ್ಬಳ್ಳಿ: 31-18
ಚಿತ್ರದುರ್ಗ: 29-16
ಹಾವೇರಿ: 31-17
ಬಳ್ಳಾರಿ: 31-18
ಗದಗ: 30-17
ಕೊಪ್ಪಳ: 31-18ರಾಯಚೂರು: 31-19
ಯಾದಗಿರಿ: 30-19
ವಿಜಯಪುರ: 30-19
ಬೀದರ್: 28-16
ಕಲಬುರಗಿ: 31-19
ಬಾಗಲಕೋಟೆ: 31-18
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


