ವಾರ: ಸೋಮವಾರ, ತಿಥಿ: ಸಪ್ತಮಿ
ನಕ್ಷತ್ರ: ಸ್ವಾತಿ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಶ್ರಾವಣ ಮಾಸ, ಶುಕ್ಲ ಪಕ್ಷ,
ರಾಹುಕಾಲ: 7.46 ರಿಂದ 9.20
ಗುಳಿಕಕಾಲ: 2.02 ರಿಂದ 3.36
ಯಮಗಂಡಕಾಲ: 10.54 ರಿಂದ 12.28ಮೇಷ: ಸಾಲ ಮರುಪಾವತಿ, ತಾಳ್ಮೆ ಅಗತ್ಯ, ತೀರ್ಥಕ್ಷೇತ್ರ ದರ್ಶನ, ಮಹಿಳಾ ಉದ್ಯಮಿಗಳಿಗೆ ಉತ್ತಮ ದಿನ.ವೃಷಭ: ಸ್ಥಳ ಬದಲಾವಣೆ, ವ್ಯಸನಕ್ಕೆ ಖರ್ಚು, ರಾಜಭೀತಿ, ಶರೀರದಲ್ಲಿ ಆಯಾಸ, ಮಾಡುವ ಕೆಲಸದಲ್ಲಿ ವಿಘ್ನ.ಮಿಥುನ: ಯಂತ್ರೋಪಕರಣಗಳಿಂದ ಲಾಭ, ವಿಪರೀತ ಹಣವ್ಯಯ, ಮನಕ್ಲೇಶ, ವಿದೇಶ ಪ್ರಯಾಣ.ಕಟಕ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆದಾಯಕ್ಕಿಂತ ಖರ್ಚು ಜಾಸ್ತಿ, ಸಜ್ಜನ ವಿರೋಧ, ಪರಸ್ತ್ರೀಯಿಂದ ತೊಂದರೆ.ಸಿಂಹ: ಮನಸ್ಸಿನಲ್ಲಿ ಭಯ ಭೀತಿ, ನೆಮ್ಮದಿ ಇಲ್ಲದ ಜೀವನ, ನಿಂದನೆ, ವಿಪರೀತ ಖರ್ಚು, ಬಾಕಿ ವಸೂಲಿ.ಕನ್ಯಾ: ಗುರಿ ಸಾಧಿಸಲು ಶ್ರಮಪಡುವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗಗಳು.ತುಲಾ: ಯತ್ನ ಕಾರ್ಯಗಳಲ್ಲಿ ಜಯ, ಋಣ ಭಾದೆ, ಅಲ್ಪ ಆದಾಯ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.ವೃಶ್ಚಿಕ: ಮಾನಸಿಕ ವೇದನೆ, ಧನವ್ಯಯ, ಹಿತ ಶತ್ರುಗಳಿಂದ ತೊಂದರೆ, ಅನಾರೋಗ್ಯ, ಪರಸ್ತ್ರೀಯಿಂದ ನಿಂದನೆ ಎಚ್ಚರ.ಧನಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ಸಮಾಜದಲ್ಲಿ ಗೌರವ, ಬಂಧು ಬಾಂಧವರ ಸಹಕಾರ.ಮಕರ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿವಾಹಕ್ಕೆ ಅಡಚಣೆ, ಶತ್ರು ಭಾದೆ, ಸಲ್ಲದ ಅಪವಾದ, ಕಾರ್ಯ ಬದಲಾವಣೆ.ಕುಂಭ: ಷೇರು ವ್ಯವಹಾರಗಳಲ್ಲಿ ನಷ್ಟ, ಮನೆಯಲ್ಲಿ ವ್ಯಾಜ್ಯಗಳು ಬಗೆಹರಿಯುತ್ತವೆ, ನಂಬಿಕೆ ದ್ರೋಹ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.ಮೀನ: ವಿಪರೀತ ಖರ್ಚು, ವಾಹನ ಖರೀದಿ, ದಾಂಪತ್ಯದಲ್ಲಿ ವಿರಸ, ಮಾತಾಪಿತರರಲ್ಲಿ ಪ್ರೀತಿ, ಆರೋಗ್ಯದಲ್ಲಿ ವ್ಯತ್ಯಾಸ.Sign in to your account
Username or Email Address


Password

 Remember Me


