ಕೊಪ್ಪಳ: ನಿಷೇಧಿತ ಕೋಳಿ ಅಂಕ(Cockfighting) ಜೂಜಾಟ ಅಡಿಸಿದ್ದಕ್ಕಾಗಿ ಬಿಜೆಪಿ(BJP) ಮುಖಂಡನ ವಿರುದ್ಧ ಕನಕಗಿರಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.ನಾಗರಾಜ ಇದ್ಲಾಪುರ ವಿರುದ್ಧ ಕರ್ನಾಟಕ ಪೊಲೀಸ್‌ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲೈಂಗಿಕತೆಯ ಒಪ್ಪಿಗೆ ವಯಸ್ಸನ್ನು ಕಡಿಮೆ ಮಾಡಲ್ಲ: ಕೇಂದ್ರ ಸರ್ಕಾರ ಕನಕಗಿರಿ ತಾಲೂಕಿನ ಇದ್ಲಾಪುರ ಗ್ರಾಮದಲ್ಲಿ ಕೋಳಿ ಪಂದ್ಯ ನಡೆದಿತ್ತು. ನೂರಾರು ಜನರನ್ನು ಸೇರಿಸಿ ಲಕ್ಷಾಂತರ ರೂಪಾಯಿ ಜೂಜಾಟ ಆಡಿಸಿದ್ದ ಆರೋಪ ನಾಗರಾಜ ಮೇಲಿದೆ.ನೆರೆಯ ಆಂಧ್ರ, ತೆಲಂಗಾಣದಿಂದ ಬಹಳಷ್ಟು ಜನರು ಆಗಮಿಸಿ ಜೂಜಾಟ ಆಡಿದ್ದರು. ಜೂಜಾಟ ಸುದ್ದಿಯಾಗುತ್ತಿದ್ದಂತೆ ನಾಗರಾಜ ವಿರುದ್ಧ ಜಗದೀಶ್‌ ದೂರು ನೀಡಿದ್ದರು.
Sign in to your account
Username or Email Address


Password

 Remember Me


