ಬೆಂಗಳೂರು: ಪಬ್ಲಿಕ್‌ ಟಿವಿ (Public Tv) ಮುಖ್ಯ ಸಂಪಾದಕ ದಿವಾಕರ್‌.ಸಿ (Divakar.C) ಅವರು ಪ್ರತಿಷ್ಠಿತ ಬೆಂಗಳೂರು ಪ್ರೆಸ್‌ ಕ್ಲಬ್‌ನ ವಾರ್ಷಿಕ ಪ್ರಶಸ್ತಿಗೆ (Press Club Annual Award) ಭಾಜನರಾಗಿದ್ದಾರೆ.ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿರುವ 33 ಹಿರಿಯ ಪತ್ರಕರ್ತರಿಗೆ ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇದೇ ವೇಳೆ ಇತ್ತೀಚೆಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ʼವರ್ಷದ ವ್ಯಕ್ತಿʼ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜೊತೆಗೆ ಸಚಿವರಾದ ಮುರುಗೇಶ್‌ ನಿರಾಣಿ ಹಾಗೂ ಎಸ್‌.ಟಿ.ಸೋಮಶೇಖರ್‌ ಅವರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಹೆಚ್‌.ಎಸ್.ಬಲರಾಂ, ಅಗ್ರಹಾರ ಕೃಷ್ಣಮೂರ್ತಿ, ಗಂಗಾಧರ ಮೊದಲಿಯಾರ್‌, ಚೆನ್ನ ನಾಗರಾಜ್‌ ಎಂ., ಶ್ರೀಧರ್‌ ಬಿ.ಎನ್, ವಿನಯ್‌ ಎಂ., ಗೌತಮ್‌ ಮಾಚಯ್ಯ ಎಂ., ರಾಜಶೇಖರ್‌ ಎಸ್‌., ಹೆಚ್‌.ಮೂರ್ತಿ, ಐ.ಹೆಚ್‌.ಸಂಗಮ್‌ ದೇವ್‌, ಮುನೀರ್‌ ಅಹಮದ್‌ ಅಜದ್‌, ಕೆ.ವಿ.ಪರಮೇಶ್‌, ಸಿ.ಎಸ್‌.ಬೋಪಯ್ಯ, ಶ್ಯಾಂ ಬೋಜಕ್‌, ಕೆ.ಭಾಗ್ಯ ಪ್ರಕಾಶ್‌, ಅನಿಲ್‌ ವಿ.ಗೆಜ್ಜೆ, ಗಾಯಿತ್ರಿ ನಿವಾಸ್‌, ಬಸವರಾಜು, ಹನುಮೇಶ್‌ ಯಾವಗಲ್‌, ಶಿವಣ್ಣ, ಎಂ.ಸಿ.ಶೋಭಾ, ವೈ.ಎಂ.ನಾಗಭೂಷಣ್, ವಿಲಾಸ್‌ ನಂದೂಡಕರ್‌, ಇ.ನಾಗರಾಜು, ಪಿ.ರಾಜೇಂದ್ರ, ಟಿ.ವಿ.ಶಿವಾನಂದ ತಗಡೂರು, ಎಸ್.ಶಿವಪ್ರಕಾಶ್‌, ಓಂಕಾರ ಕಾಕಡೆ, ಆರ್‌.ಜಯಪ್ರಕಾಶ್‌, ನರಸಿಂಹ ರಾವ್‌, ಕೆ.ರಾಘವೇಂದ್ರ, ಕೆ.ಗಿರಿಪ್ರಕಾಶ್‌.
Sign in to your account
Username or Email Address


Password

 Remember Me


