ಬಾಲಿವುಡ್ (Bollywood) ಬ್ಯೂಟಿ ಜಾನ್ವಿ ಕಪೂರ್ (Janhavi Kapoor) ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಸೌಂಡ್ ಮಾಡುತ್ತಿರುತ್ತಾರೆ. ಈಗ ನಟಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಕೂಲ್ ಆಗಿರುವ ಪ್ರದೇಶದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸದ್ದು ಮಾಡ್ತಿದೆ.  A post shared by Janhvi Kapoor (@janhvikapoor)ನಟಿ ಜಾನ್ವಿ ಬಾಲಿವುಡ್ ಸಿನಿಮಾಗಳ ಜೊತೆ ಸೌತ್‌ನತ್ತ ಬರಲಿದ್ದಾರೆ ಎಂದು ಇತ್ತೀಚೆಗೆ ಸಖತ್ ಸುದ್ದಿಯಾಗಿದ್ದರು. ಸದ್ಯ ಸಿನಿಮಾ ಶೂಟಿಂಗ್ ಎಲ್ಲದಕ್ಕೂ ಬ್ರೇಕ್ ಹಾಕಿ, ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಪ್ರವಾಸಿಗರ ತಾಣ ಮಾಲ್ಡೀವ್ಸ್‌ನಲ್ಲಿ ಚುಮು ಚುಮು ಚಳಿಗೆ ಸಖತ್ ಹಾಟ್ ಆಗಿ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಜಾನ್ವಿ ಅವತಾರ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ: `ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್  A post shared by Janhvi Kapoor (@janhvikapoor)ಶ್ರೀದೇವಿ ಪುತ್ರಿ ಹಾಟ್‌ನೆಸ್ ನೋಡಿ ಪಡ್ಡೆಹುಡುಗರು ಖುಷಿಪಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಾನ್ವಿ ಶೇರ್ ಮಾಡಿರುವ ಬಿಕಿನಿ ಫೋಟೋ ಪಡ್ಡೆಹೈಕ್ಳ ಹಾರ್ಟಿಗೆ ಲಗ್ಗೆ ಇಟ್ಟಂತಾಗಿದೆ. ಒಟ್ನಲ್ಲಿ ನಟಿಯ ಫೋಟೋ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡ್ತಿದೆ.
Sign in to your account
Username or Email Address


Password

 Remember Me


