ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂಜಾನೆ ಮೈ ಕೊರೆಯುವಂತಹ ಚಳಿ ಇರಲಿದೆ. ಮಧ್ಯಾಹ್ನ ಕೊಂಚ ಬಿಸಿಲು ಇರಲಿದ್ದು, ಸಂಜೆ ವೇಳೆಗೆ ಗಾಳಿ ಜೊತೆಗೆ ತಂಪಾದ ವಾತಾವರಣವಿರಲಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಹಾಗೂ ಬಾಗಲಕೋಟೆ ನಗರಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 28-16
ಮಂಗಳೂರು: 31-24
ಶಿವಮೊಗ್ಗ: 31-19
ಬೆಳಗಾವಿ: 31-18
ಮೈಸೂರು: 28-18
ಮಂಡ್ಯ: 29-18ಮಡಿಕೇರಿ: 25-16
ರಾಮನಗರ: 29-17
ಹಾಸನ: 28-17
ಚಾಮರಾಜನಗರ: 28-18
ಚಿಕ್ಕಬಳ್ಳಾಪುರ: 28-16ಕೋಲಾರ: 28-16
ತುಮಕೂರು: 29-17
ಉಡುಪಿ: 32-24
ಕಾರವಾರ: 32-25
ಚಿಕ್ಕಮಗಳೂರು: 28-16
ದಾವಣಗೆರೆ: 32-19ಹುಬ್ಬಳ್ಳಿ: 32-19
ಚಿತ್ರದುರ್ಗ: 31-18
ಹಾವೇರಿ: 32-19
ಬಳ್ಳಾರಿ: 32-19
ಗದಗ: 31-18
ಕೊಪ್ಪಳ: 32-19ರಾಯಚೂರು: 32-17
ಯಾದಗಿರಿ: 33-17
ವಿಜಯಪುರ: 32-18
ಬೀದರ್: 29-14
ಕಲಬುರಗಿ: 32-16
ಬಾಗಲಕೋಟೆ: 33-18
Sign in to your account
Username or Email Address


Password

 Remember Me


