ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಮೈ ಕೊರೆಯುವಷ್ಟು ಚಳಿ ಇರಲಿದ್ದು, ಮಧ್ಯಾಹ್ನದ ವೇಳೆಗೆ ಕೊಂಚ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ಶಿವಮೊಗ್ಗ, ಮಡಿಕೇರಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಕೆಲ ಭಾಗಗಳಲ್ಲಿ ಮುಂಜಾನೆ ಮಸುಕಿನ ವಾತಾವರಣವಿದ್ದರೆ, ಸಂಜೆ ವೇಳೆಗೆ ತಂಪಾದ ವಾತಾವಾರಣ ಇರಲಿದೆ. ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ ನಗರಗಳಲ್ಲಿ ಹೆಚ್ಚಾಗಿ ಬಿಸಿಲಿನ ವಾತಾವರಣದಿಂದ ಕೂಡಿರಲಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 26-14
ಮಂಗಳೂರು: 32-22
ಶಿವಮೊಗ್ಗ: 31-15
ಬೆಳಗಾವಿ: 29-14
ಮೈಸೂರು: 27-14
ಮಂಡ್ಯ: 28-14ಮಡಿಕೇರಿ: 27-12
ರಾಮನಗರ: 28-15
ಹಾಸನ: 27-13
ಚಾಮರಾಜನಗರ: 27-15
ಚಿಕ್ಕಬಳ್ಳಾಪುರ: 26-13
ಕೋಲಾರ: 26-14ತುಮಕೂರು: 27-14
ಉಡುಪಿ: 32-22
ಕಾರವಾರ: 33-22
ಚಿಕ್ಕಮಗಳೂರು: 27-13
ದಾವಣಗೆರೆ: 30-15ಹುಬ್ಬಳ್ಳಿ: 31-15
ಚಿತ್ರದುರ್ಗ: 29-15
ಹಾವೇರಿ: 31-15
ಬಳ್ಳಾರಿ: 30-16
ಗದಗ: 30-15
ಕೊಪ್ಪಳ: 30-17ರಾಯಚೂರು: 31-16
ಯಾದಗಿರಿ: 31-17
ವಿಜಯಪುರ: 30-16
ಬೀದರ್: 28-13
ಕಲಬುರಗಿ: 30-15
ಬಾಗಲಕೋಟೆ: 31-16
Live Tv
[brid partner=56869869 player=32851 video=960834 autoplay=true]








 Advertisement 




Sign in to your account
Username or Email Address


Password

 Remember Me


