ಬಿಗ್ ಬಾಸ್ ಮನೆಯ(Bigg Boss House) ವಾತಾವರಣ ಇದೀಗ ಬದಲಾಗಿದೆ. ಮೊದಲಿದ್ದ ಶಾಂತ ವಾತಾವರಣ ಈಗಿಲ್ಲ. ಇದೀಗ ಬಿಗ್ ಬಾಸ್ ಎಂದಿನಂತೆ ಒಂದು ಟಾಸ್ಕ್‌ ಕೊಟ್ಟಿದ್ದಾರೆ. ಈ ವೇಳೆ ಗೊಬ್ಬರಗಾಲ ವಿರುದ್ಧ ಕೈ ಕೈ ಮಿಲಾಯಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮತ್ತೆ ಜಗಳ ಏರ್ಪಟ್ಟಿದೆ.50 ದಿನ ಪೂರೈಸಿರುವ ದೊಡ್ಮನೆಯ ಆಟ, ಈಗ ಸಾಕಷ್ಟು ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಈ ವಾರ ಕಾವ್ಯಶ್ರೀ ಕ್ಯಾಪ್ಟನ್ ಆಗಿದ್ದಾರೆ. ಕಾವ್ಯ ನೇತೃತ್ವದಲ್ಲಿ ಬಿಗ್ ಬಾಸ್ ಅಣತಿಯಂತೆ ಟಾಸ್ಕ್ಗಳು ನಡೆಯುತ್ತಿದೆ. ಇದೀಗ ಎಂದಿನಂತೆ ಬಿಗ್ ಬಾಸ್ ಖಡಕ್ ಟಾಸ್ಕ್‌ವೊಂದನ್ನ ಕೊಟ್ಟಿದ್ದಾರೆ. ಗೊಂಬೆ ತಯಾರಿಕೆಯ ಟಾಸ್ಕ್ ನೀಡಲಾಗಿದೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದ ಸಿನಿಮಾದ ಶೂಟಿಂಗ್ ಮುಕ್ತಾಯಈಗಾಗಲೇ ಎರಡು ತಂಡಗಳನ್ನಾಗಿ ಮಾಡಿ, ಟಾಸ್ಕ್ ಮಾಡಿಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗೊಬ್ಬರಗಾಲ ವಿರುದ್ಧ ಸಂಬರ್ಗಿ ಸಿಡಿದೆದ್ದಿದ್ದಾರೆ. ಟಾಸ್ಕ್ ನಂತರ ಕೆಲ ರೂಲ್ಸ್‌ ಮನೆಮಂದಿ ಬ್ರೇಕ್ ಮಾತನಾಡಿದ್ದಾರೆ. 2 ತಂಡದಿಂದ ಒಬ್ಬ ಸ್ಪರ್ಧಿಯನ್ನು ಹೊರ ಉಳಿಯುವಂತೆ ಬಿಗ್ ಬಾಸ್ ಆದೇಶ ನೀಡಿದ್ದಾರೆ.
Sign in to your account
Username or Email Address


Password

 Remember Me


