ಅಂಕ ಪದವು ಈ ಕೆಳಗಿನವುಗಳನ್ನು ನಿರ್ದೇಶಿಸಬಹುದು: ಒಂದು ವಸ್ತುವನ್ನು ಸೂಚಿಸಲು ಬಳಸಲಾಗುವ ಚಿಹ್ನೆ ಕುದುರೆ ಅಥವಾ ಇತರ ಸವಾರಿ ಪ್ರಾಣಿಯನ್ನು ಹತ್ತಲು ಮತ್ತು ಆಧಾರವಾಗಿ ಬಳಸಲಾಗುವ ರಿಕಾಪು ಮಾನವ ಶರೀರದಲ್ಲಿ, ಶ್ರೋಣಿ ಕುಹರ ಮತ್ತು ಮಂಡಿಯ ನಡುವಿನ ಪ್ರದೇಶವಾದ ತೊಡೆ ರಾಜ್ಯಗಳ ಅಥವ ದೊಡ್ಡ ಗುಂಪುಗಳ ಮಧ್ಯೆ ಆಯುಧಗಳ ಉಪಯೋಗದೊಂದಿಗೆ ನಡೆಯುವ ಕಾಳಗವಾದ ಯುದ್ಧ ಮನುಷ್ಯ, ಪ್ರಾಣಿ, ವಸ್ತು, ಅಥವಾ ಸ್ಥಳದಂತಹ ಒಂದು ನಾಮಪದಕ್ಕೆ ಕೊಡುವ ಶೀರ್ಷಿಕೆಯಾದ ಹೆಸರು ನಾಟಕದ ಒಂದು ವಿಭಾಗ ಅಥವಾ ಘಟಕವಾದ ಅಂಕ ಒಂದು ಜೀವಿಯ ಭೌತಿಕ ಮಾನವ ಶರೀರ ಎಣಿಕೆ ಮತ್ತು ಅಳತೆಯಲ್ಲಿ ಉಪಯೋಗಿಸುವ ಒಂದು ಗಣಿತೀಯ ವಸ್ತುವಾದ ಸಂಖ್ಯೆ ಯಾರೊಬ್ಬರ ಹೆಸರಿಗೆ ನಿರ್ದಿಷ್ಟ ಸಂದರ್ಭಗಳಲ್ಲಿ ಸೇರಿಸಲಾದ ಒಂದು ಪೂರ್ವಪ್ರತ್ಯಯ ಅಥವಾ ಅಂತ್ಯಪ್ರತ್ಯಯವಾದ ಬಿರುದು