ಅಂಕುಶಕಪಾಲಿ ( )ಮುಳ್ಳು ತಲೆ ಮತ್ತು ಸೊಂಡಿಲಿದ್ದು ಬಾಯಿ ಮತ್ತು ಆಹಾರನಾಳ ಇರದ ಪರಪುಷ್ಟ ಪ್ರಾಣಿ. ಇವುಗಳು ಹೆಚ್ಚಾಗಿ ಮೀನುಗಳು,ಅಕಶೇರುಕಗಳಲ್ಲಿ ವಾಸಿಸುತ್ತವೆ . ಅಂಕುಶಕಪಾಲಿಯು ಸೆಸ್ಟೋಡ ಜೊತೆ ಈ ಲಕ್ಷಣವನ್ನು ಹಂಚಿಕೊಳ್ಳುತ್ತದೆ, ಆದರು ಎರಡು ಗುಂಪುಗಳು ಸಂಬಂಧಿಸಿರುವುದಿಲ್ಲ. ವಯಸ್ಕರ ಹಂತಗಳಲ್ಲಿ ತಮ್ಮ ಸಂಕುಲದ ಕರುಳಲ್ಲಿ ವಾಸಿಸುತ್ತಿದೆ ಹಾಗು ತಮ್ಮ ದೇಹದ ಮೂಲಕ ಪೋಷಕಾಂಶಗಳನ್ನು ನೇರವಾಗಿ ಜೀರ್ಣೀಸಿಕೊಳ್ಳುತ್ತದೆ. == ಪ್ರೊಬೋಸಿಸ್ == ಪ್ರೋಟ್ರೂಡಿಬಲ್ ಪ್ರೊಬೋಸಿಸ್ ಸ್ಪೈನಿ ಕೊಕ್ಕೆಯಿಂದ ಮುಚ್ಚಿಕೊಂಡಿರುತ್ತವೆ. ಪ್ರೊಬೋಸಿಸ್ ಉಂಗುರಾಕಾರದ ಕೊಕ್ಕೆಯನ್ನು ಹೊಂದಿರುತ್ತವೆ. ಈ ಕೊಕ್ಕೆಗಳು ೩ ಅಥವಾ ೪ ವಿಧಗಳಲ್ಲಿ ಇರುತ್ತವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . 2007-10-15 ವೇಬ್ಯಾಕ್ ಮೆಷಿನ್ ನಲ್ಲಿ. 2009-02-13 ವೇಬ್ಯಾಕ್ ಮೆಷಿನ್ ನಲ್ಲಿ. 2013-06-03 ವೇಬ್ಯಾಕ್ ಮೆಷಿನ್ ನಲ್ಲಿ. 2006-05-29 ವೇಬ್ಯಾಕ್ ಮೆಷಿನ್ ನಲ್ಲಿ. 2019-08-03 ವೇಬ್ಯಾಕ್ ಮೆಷಿನ್ ನಲ್ಲಿ.